ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಖೈದಿಗಳ ಕಾಮಕೇಳಿ ಸಿಸಿಟಿವಿ ಮನರಂಜನೆ

By Mahesh
|
Google Oneindia Kannada News

RCMP Cops suspended for watching lesbian jail-cell sex
ಟೊರೊಂಟೊ, ಸೆ.4: ಜೈಲಿನಲ್ಲಿ ಸಿಸಿಟಿವಿ ಅಳವಡಿಸಿ, ಖೈದಿಗಳ ಮೆಲೆ ನಿಗಾ ಇಡುವಂತೆ ಹೇಳಿದರೆ, ಮಹಿಳಾ ಖೈದಿಗಳು ಕಾಮೋದ್ರೇಕಗೊಂಡು ಪರಸ್ಪರ ಪ್ರಣಯದಲ್ಲಿ ತೊಡಗಿದ್ದನ್ನು ಕದ್ದು ನೋಡುತ್ತಾ ಕುಳಿತ್ತಿದ್ದ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬ್ರಿಟಿಷ್ ಕೊಲಂಬಿಯಾ ಭಾಗದ Kalmoops Regional Correctional Centre ನಲ್ಲಿ ಈ ಘಟನೆ ನಡೆದಿದೆ. ನಾಲ್ವರು ಪೊಲೀಸರು (Royal Canadian Mounted Police (RCMP) ) ಹಾಗೂ ಮೂವರು ಸೆರೆಮನೆ ಕೆಲಸಗಾರರನ್ನು ಅಮಾನತು ಮಾಡಿ, ತನಿಖೆ ನಡೆಸಲಾಗುತ್ತಿದೆ.

ಸುಮಾರು 7 ನಿಮಿಷಗಳ ಕಾಲದ ಲೆಸ್ಬಿಯನ್ ಗಳ ವಿಡಿಯೋ ವೀಕ್ಷಿಸಿ ತೃಪ್ತಿಪಟ್ಟ ಜೈಲು ಅಧಿಕಾರಿಗಳಲ್ಲಿ ಒಬ್ಬ 20 ವರ್ಷಕ್ಕೂ ಅಧಿಕ ಕಾಲದಿಂದ ಸೇವೆಯಲ್ಲಿದ್ದಾನೆ. ಇನ್ನಿಬ್ಬರು ಕಾನ್ಸ್ ಸ್ಟೇಬಲ್ ಗಳು ಮೂರರಿಂದ ಆರುವರ್ಷದ ಅನುಭವ ಹೊಂದಿದ್ದರು.ವೀಡಿಯೋ ವೀಕ್ಷಣೆಯಲ್ಲದೆ ಇನ್ಯಾವುದೇ ದುಷ್ಕೃತ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರಯೇ ಎಂದು ತಿಳಿದುಬಂದಿಲ್ಲ ,ತನಿಖೆ ಜಾರಿಯಲ್ಲಿದೆ ಎಂದು RCMP ಇನ್ಸ್ ಪೆಕ್ಟರ್ ಟಿಮ್ ಶೀಲ್ಡ್ಸ್ ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X