ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದಯಾತ್ರೆ ಬಗ್ಗೆ ಕೆಲವು ಚುಟುಕುಗಳು

By * ಮಲ್ಲಿ ಸಣ್ಣಪ್ಪನವರ
|
Google Oneindia Kannada News

Siddaramaiah, congress padayatra
ಅಕ್ರಮ ಗಣಿಗಾರಿಕೆಯ ವಿರುದ್ಧ ಕಾಂಗ್ರೆಸ್ಸಿನವರು ತಿರುಗಿ ಬಿದ್ದಿದ್ದಾರೆ.ಬಳ್ಳಾರಿ ಕಡೆ ಹೊರಟಿರುವ ಪಾದಯಾತ್ರೆ ಸಂದರ್ಭದಲ್ಲಿ ನಮ್ಮ ಕೆಲವು ರಾಜಕಾರಣಿಗಳನ್ನು ಕುರಿತ ಚುಟುಕುಗಳು ಇಲ್ಲಿವೆ:

* ಸಿದ್ರಾಮಣ್ಣನ ಆರೋಗ್ಯ :-

ಡಾಕ್ಟರ್ ಹೇಳಿದ್ದು
ದಿನಾ ಬೆಳ್ಳಿಗೆ
ಒಂದು ವಾಕಿಂಗ್
ರಾತ್ರಿಗೊಂದು ಮಾತ್ರೆ!
ಮಾತ್ರೆ ನುಂಗಿದ
ಸಿದ್ರಾಮಣ್ಣ
ಮಾಡುತ್ತಿರೋದು
ಪಾದಯಾತ್ರೆ!!

* ಕಲ್ಲುಬಂಡೆ :-

ಏಷ್ಟು ನೆಡೆದರೂ
ಸುಸ್ತಾಗಲ್ಲ ಇವರು
ಒಂತರಾ ಕಲ್ಲುಬಂಡೆ !
ಗುಂಡುಕಲ್ಲಿನಂತಿರುವ
ಇವರೇ ನಮ್ಮ
ದೇಶಪಾಂಡೆ !!

* ಬೇಕಾಗಿದ್ದಾರೆ :-

ಮಸಾಜು
ಮಾಡುವವರು
ಬೇಕಂತೆ
ಸಿದ್ರಾಮಣ್ಣನ
ಕಾಲಿಗೆ !
ಮತ್ತು
ಶ್ರೀರಾಮಲು
ತಲೆಗೆ !!

* ನೋಡ್ರಪ್ಪ ನೋಡ್ರಿ :-

ಸಿದ್ರಾಮಣ್ಣನ
ಫ್ಯಾಶನ್
ಷೋ !
ಸೊಂಟಕ್ಕೆ ಲುಂಗಿ
ಕಾಲಿಗೆ
ನೈಕಿ ಶೂ!

* ಮಾಡೆಲ್ಸ್ :-

ರ‌್ಯಾಪ್ ಮೇಲೆ
ನೆಡೆಯುವವರು
ಬರೀ ಮಾಡೆಲ್ಸ್ !
ರೋಡ್ ಮೇಲೆ
ನೆಡೆಯುವವರು
ರೋಲ್ ಮಾಡೆಲ್ಸ್ !!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X