ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಪ್ರೋ ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ.31 ಹೆಚ್ಚಳ
ಒಟ್ಟು 1318.6ಕೋಟಿ ರೂಪಾಯಿಗಳ ಲಾಭ ಗಳಿಸಿದೆ. ಕಂಪೆನಿ ಕಳೆದ 2009ರ ಜೂನ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ 1010.4 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿತ್ತು.
ಕಂಪೆನಿಯ ಒಟ್ಟು ಲಾಭ 6345.7 ಕೋಟಿ ರೂಪಾಯಿಗಳಿಂದ 7371.5 ಕೋಟಿ ರೂಪಾಯಿಗಳಿಗೇರಿದೆ. ಕಂಪೆನಿ ಕಳೆದ ತ್ರೈಮಾಸಿಕದಲ್ಲಿ ಅತೀ ಹೆಚ್ಚು ನೌಕರರನ್ನು ಹೊಂದಿದ್ದು, ಕಂಪೆನಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಲಭಿಸುತ್ತಿದೆ ಎಂದು ಕಂಪೆನಿಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ತಿಳಿಸಿದರು.
Comments
ವಿಪ್ರೋ ಅಜೀಂ ಪ್ರೇಮ್ ಜಿ ಬೆಂಗಳೂರು ಮುಂಬೈ ಐಟಿ ಸಾಫ್ಟ್ ವೇರ್ ಆರ್ಥಿಕ ಬಿಕ್ಕಟ್ಟು ಬಿಎಸ್ ಇ ವಾಣಿಜ್ಯ ತ್ರೈಮಾಸಿಕ azim premji wipro quater report software bangalore europe economic crisis
Story first published: Sunday, July 25, 2010, 9:57 [IST]