ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೇಂದ್ರೀಯ ವಿವಿ : ಜು.25ಕ್ಕೆ ಸಿಇಟಿ
ವಿಶ್ವವಿದ್ಯಾಲಯದ ವೆಬ್ ಸೈಟ್ ನಲ್ಲಿ ವೇಳಾಪಟ್ಟಿ ಮತ್ತಿತರ ವಿವರಗಳ ಲಭ್ಯವಿದೆ. ಯಾರಿಗಾದರೂ ಪ್ರವೇಶ ತಲುಪದೆ ಇದ್ದರೆ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ವಿವಿ ಪ್ರಕಟಣೆ ತಿಳಿಸಿದೆ. ಬಿಎ(ಆನರ್ಸ್) ಇಂಟಗ್ರೇಟಿಡ್ ಕೋರ್ಸ್ ಗಳಿಗೆ ಮತ್ತು ಎಂಎಸ್ಸಿ(ಪ್ರಾದೇಶಿಕ ಅಭಿವೃದ್ಧಿಯಲ್ಲಿ ಭೂಬಳಕೆ) ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ಇರುವುದಿಲ್ಲ.
ಈ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸುವವರು ಮತ್ತು ಸಿಇಟಿ ಪರೀಕ್ಷೆ ತೆಗೆದುಕೊಂಡರುವವರು ಇದೇ ತಿಂಗಳ 29 ರಂದು ವಿಶ್ವವಿದ್ಯಾಲಯಗಳಲ್ಲಿ ಕೌನ್ಸ್ ಲಿಂಗ್ ಗೆ ಹಾಜರಾಗಬೇಕು. ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 3ರಂದು ಪ್ರಕಟಿಸಲಾಗುತ್ತದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 94816 36302 ಸಂಪರ್ಕಿಸಬಹುದು.
Comments
ಸಿಇಟಿ ಪ್ರವೇಶ ಪರೀಕ್ಷೆ ಧಾರವಾಡ ಬೆಂಗಳೂರು ಕರ್ನಾಟಕ gulbarga district news cet entrance examination dharwad bangalore karnata
Story first published: Friday, July 23, 2010, 16:06 [IST]