ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ ವಿಶ್ವಕಪ್ :ಗೋಲ್ಡನ್ ಬೂಟ್ ವಿಜೇತರು

By Mahesh
|
Google Oneindia Kannada News

World Cup Golden Boot
ಜೋಹಾನ್ಸ್ ಬರ್ಗ್ , ಜು.8:ಟೂರ್ನಿಯಲ್ಲಿ ಅತಿ ಹೆಚ್ಚು ಗೋಲುಗಳಿಸುವ ಆಟಗಾರನಿಗೆ 'ಗೋಲ್ಡನ್ ಬೂಟ್' ಪುರಸ್ಕಾರ ನೀಡುವ ವಾಡಿಕೆ. 1930ರ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯಿಂದಲೇ ಆರಂಭವಾಗಿದೆ. 1930ರ ವಿಶ್ವಕಪ್ ನಿಂದ 2006 ರ ವಿಶ್ವಕಪ್ ನ ವರೆಗೆ ಈ ಪ್ರಶಸ್ತಿ ಪಡೆದ ಆಟಗಾರ ಪಟ್ಟಿ ಇಂತಿದೆ: ವಿಶ್ವಯುದ್ಧದ ಕಾರಣ1942 ಮತ್ತು 1946 ರಲ್ಲಿ ಈ ಪಂದ್ಯಾವಳಿ ನಡೆದಿರಲಿಲ್ಲ.

1. 1930 > ಗುಲ್ಲಿರ್ಮೋ ಸ್ಟಾಬಿಲ್ > ಅರ್ಜೆಂಟಿನಾ > 8 ಗೋಲು
2. 1934 > ಒಲ್ದರಿಚ್ ನೆಜೆಡ್ಲೆ > ಚೆಕೊಸ್ಲೋವಾಕಿಯಾ > 5 ಗೋಲು
3. 1938 > ಲಿಯೋನಿಡಾಸ್ ಡ ಸಿಲ್ವಾ > ಬ್ರೆಜಿಲ್ > 7 ಗೋಲು
4. 1950 > ಅಡೆಮಿರ್ ಮರ್ಕೂಸ್ ಡಿ ಮೆಂಜಿಸ್ > ಬ್ರೆಜಿಲ್ > 9 ಗೋಲು
5. 1954 > ಸ್ಯಾ ನ್ಡೊರ್ ಕೊಸಿಸ್ > ಹಂಗೇರಿ > 11 ಗೋಲು
6 . 1958 > ಜಸ್ಟ್ ಫಾನ್ ಟೆನ್ > ಫ್ರಾನ್ಸ್ - 13 ಗೋಲು
7 . 1962 > ಫ್ಲೋರಿಯನ್ ಆಲ್ಬರ್ಟ್ (ಹಂಗೇರಿ), ವಾಲೆಂಟಿನ್ ಇವನಾವ್ ( ಸೋವಿಯತ್ ಒಕ್ಕೂಟ), ಗರಿಂಚಾ ಮತ್ತು ವಾವಾ ( ಬ್ರೆಜಿಲ್), ಡ್ರೆಜನ್ ಜೆರ್ಕೊವಿಕ್ (ಯುಗೋಸ್ಲಾವಿಯಾ), ಲಿಯೋನೆಲ್ ಸಾಂಚೆಸ್ (ಚಿಲಿ) - ತಲಾ 4 ಗೋಲುಗಳು
8. 1966 > ಯೂಸೆಬಿಯೋ ಸಿಲ್ವಾ ಫೆರಿರಾ > ಪೋರ್ಚುಗಲ್ > 9 ಗೋಲು
9. 1970 > ಗೆರ್ಡ್ ಮುಲ್ಲರ್ > ಜರ್ಮನಿ > 10 ಗೋಲು
10. 1974 > ಗ್ರೆಗೊರ್ಜ್ ಲ್ಯಾಟೋ > ಪೋಲಂಡ್ > 7 ಗೋಲು
11. 1978 > ಮಾರಿಯೋ ಕೆಂಪ್ಸ್ > ಅರ್ಜೆಂಟಿನಾ > 6 ಗೋಲು
12. 1982 > ಪಾಲೋ ರೋಸಿ > ಇಟಲಿ > 6 ಗೋಲು
13. 1986 > ಗ್ಯಾರಿ ಲಿನೆಕೆರ್ > ಇಂಗ್ಲೆಂಡ್ > 6 ಗೋಲು
14. 1990 > ಸಾಲ್ವಟಾರ್ ಸ್ಕಿಲಾಚಿ > ಇಟಲಿ > 6 ಗೋಲು
15. 1994 > ಒಲೆಗ್ ಸಲೆಂಕೋ ( ರಷ್ಯಾ), ಹ್ರಿಸ್ಟೋ ಸ್ಟಾಚಿಕೊವ್ ( ಬಲ್ಗೇರಿಯಾ) > ತಲಾ 6 ಗೋಲು
16. 1998 > ಡೆವರ್ ಸುಕರ್ > ಕ್ರೋಸಿಯಾ > 6 ಗೋಲು
17. 2002 > ರೋನಾಲ್ಡೋ ಡಿ ನಿಮಾ > ಬ್ರೆಜಿಲ್ > 8 ಗೋಲು
18. 2006 > ಮಿರೊಸ್ಲಾವ್ ಕ್ಲೋಸ್ > ಜರ್ಮನಿ > 5 ಗೋಲು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X