ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೋಯಿಡಾ : ಮನೆ ಕೊಟ್ಟ ನಂತ್ರ ಮಾನ ಕಳೆದ
ಮಾಸ್ ಕಮ್ಯುನಿಕೇಷನ್ ವಿದ್ಯಾರ್ಥಿನಿಯಾಗಿರುವ ಬ್ರೆಜಿಲ್ ಮೂಲದ ಯವತಿಯ ಮೇಲೆ ಮನೆ ಮಾಲೀಕನೇ ಕಾಫಿಯಲ್ಲಿ ನಿದ್ರೆ ಬರುವ ಮಾತ್ರೆಗಳನ್ನು ಬೆರೆಸಿ ಅತ್ಯಾಚಾರ ಎಸಗಿದ್ದಾನೆ. ಜೂನ್ ಮೊದಲ ವಾರದಲ್ಲಿ ಭಾರತಕ್ಕೆ ಬಂದಿದ್ದ ಈ ಯುವತಿ ನೋಯಿಡಾದಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದಳು. ಜೂನ್ 19 ರಂದು ಮನೆ ಮಾಲೀಕ ಯುವತಿಗೆ ಕಾಫಿಯಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಅತ್ಯಾಚಾರ ನಡೆಸಿದ್ದಾನೆ.
ನಂತರ ಜೂನ್ 27 ರಂದು ಅತ್ಯಾಚಾರಕ್ಕೆ ಮುಂದಾದಾಗ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಮಾಲೀಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಯುವತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಅತ್ಯಾಚಾರ ಕ್ರೈಂ ನವದೆಹಲಿ ನೋಯಿಡಾ ಬ್ರೆಜಿಲ್ ವಿದ್ಯಾರ್ಥಿ ಕರ್ನಾಟಕ rape sex scandal crime beat new delhi brazil student karnataka
Story first published: Wednesday, June 30, 2010, 15:50 [IST]