ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಸ್ಲೆ ಇಂಡಿಯಾ: ಜು. 2ಕ್ಕೆ ಕಾಮಗಾರಿ ಆರಂಭ

By Mahesh
|
Google Oneindia Kannada News

Nestle india
ಮೈಸೂರು, ಜೂ.17: ಮೈಸೂರಿನ ನಂಜನಗೂಡಿನಲ್ಲಿ ನೂಡಲ್ಸ್ ಉತ್ಪಾದನೆ ಹೊಸ ಘಟಕ ನಿರ್ಮಿಸಲು ನಿರ್ಧರಿಸಿದ್ದ ನೆಸ್ಲೆ ಇಂಡಿಯಾ ಲಿಮಿಟೆಡ್ ಮುಂದಿನ ತಿಂಗಳು ಯೋಜನೆ ಅನುಷ್ಠಾನ ಕಾಮಗಾರಿ ಆರಂಭಿಸಲಿದೆ.

ಈ ಸಂಬಂಧ ಬುಧವಾರ ಬೆಳಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಂಟನಿ ಹೀಲಿಯೋ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಸಿಎಂ ಯಡಿಯೂರಪ್ಪ ಅವ ರನ್ನು ಭೇಟಿಯಾಗಿದ್ದರು. ಘಟಕ ನಿರ್ಮಾಣ ಸಮಾರಂಭಕ್ಕೆ ಆಹ್ವಾನ ನೀಡಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುಖ್ಯಮಂತ್ರಿಗಳು, 350 ಕೋಟಿ ರು. ಯೋಜನೆಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಕಂಪನಿ ಜಿಮ್ 2010ರಲ್ಲಿ ಒಡಂಬಡಿಕೆ ಮಾಡಿಕೊಂಡಿತ್ತು. ಒಡಂಬಡಿಕೆ ಮಾಡಿಕೊಂಡು ತಿಂಗಳೊಳಗೆ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ಸಂತಸದ ಸಂಗತಿ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X