ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಬ್ಯಾಂಕಿನಿಂದ ಪಾಕಿಸ್ತಾನಕ್ಕೆ ನೆರವು ವಾಪಾಸ್

By Mahesh
|
Google Oneindia Kannada News

World Bank cancels 750,000 million dollar aid for Pak
ಲಾಹೋರ್, ಜೂ14:ಪಾಕಿಸ್ತಾನದ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ಹಣಕಾಸು ನೆರವು ನೀಡಿದ್ದ ವಿಶ್ವಬ್ಯಾಂಕ್, ಹಣ ಒದಗಿಸುವುದನ್ನು ನಿಲ್ಲಿಸಿದೆ. ಸುಮಾರು 750,000 ಮಿಲಿಯನ್ ಡಾಲರ್ ನೆರವಿನ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ನಿರಾಶೆಯಾಗಿದೆ.

ಪಾಕಿಸ್ತಾನದ ಖನಿಜ ಸಂಪತ್ತಿನ ಸದ್ಬಳಕೆ ಮಾಡಲು ವಿಶ್ವಬ್ಯಾಂಕ್ ಮೂಲಕ ಜಪಾನ್ ನೆರವು ನೀಡಲು ಮುಂದೆ ಬಂದಿತ್ತು. ಏಪ್ರಿಲ್ 2008ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವಿಶ್ವಬ್ಯಾಂಕ್ ನಿಯೋಗ ಕಾಮಗಾರಿಗಳಿಗೆ ಶೀಘ್ರವೇ ಚಾಲನೆ ನೀಡುವಂತೆ ಸೂಚಿಸಿತ್ತು. ಆದರೆ, ಪಾಕಿಸ್ತಾನ ಆಡಳಿತ ಮಾರ್ಚ್ 2009 ರೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿತ್ತು.

ಕಾಮಗಾರಿಗಳು ಪೂರ್ಣಗೊಳ್ಳುವ ದಿನಾಂಕವನ್ನು ದೇ ಪದೇ ಮುಂದೂಡಿದ ಪಾಕಿಸ್ತಾನ, ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಯಾವುದೇ ಕುರುಹು ಕಂಡುಬರದ ಕಾರಣ, ವಿಶ್ವಬ್ಯಾಂಕ್ ಹಣಕಾಸು ನೆರವನ್ನು ಹಿಂಪಡೆದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X