ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂಡರ್ಸನ್ ಒಪ್ಪಿಸಲು ಪರಿಶೀಲಿಸುತ್ತೇವೆ; ಅಮೆರಿಕಾ
ಭೂಪಾಲ್ ವಿಷಾನಿಲ ದುರಂತದ ಮುಖ್ಯ ಆರೋಪಿ ಅಂಡರ್ಸನ್ 1984ರಲ್ಲಿ ದುರಂತ ಸಂಭವಿಸಿದ ಬಳಿಕ ಅಮೆರಿಕಾಕ್ಕೆ ಓಡಿ ಹೋಗಿದ್ದ. ಅಂಡರ್ಸನ್ ನನ್ನು ಒಪ್ಪಿಸುವ ಬಗ್ಗೆ ಭಾರತ ಕೋರಿದರೆ ತಕ್ಷಣ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ಅಮೆರಿಕಾ ಪ್ರತಿನಿಧಿ ಕ್ರೌಲಿ ತಿಳಿಸಿದ್ದಾರೆ.
ಸದ್ಯಕ್ಕೆ ಅಂಡರ್ಸನ್ (89) ತಮ್ಮ ಪತ್ನಿ ಲಿಲಿಯನ್ ಅಂಡರ್ ಸನ್ ಅವರೊಂದಿಗೆ ನ್ಯೂಯಾರ್ಕ್ ನ ಲಾಂಗ್ ಐಲೆಂಡ್ ನಲ್ಲಿದ್ದಾರೆ. ಭೂಪಾಲ್ ವಿಷಾನಿಲ ದುರಂತದ ಬಗ್ಗೆ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತ್ತಿದ್ದರೂ ಆತ ಮಾತ್ರ ಏನೇನು ನಡದೇ ಇಲ್ಲ ಎಂಬಂತೆ ಜಾಣ ಕಿವುಡ ಮತ್ತು ಮೂಕನಾಗಿದ್ದಾನೆ.
Comments
Story first published: Saturday, June 12, 2010, 12:34 [IST]