ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಕಾನ್ : ಮಧುಮೇಹ ಜಾಗೃತಿ ಅಭಿಯಾನ

By Mrutyunjaya Kalmat
|
Google Oneindia Kannada News

Kiran Mazumdar
ಬೆಂಗಳೂರು, ಮೇ. 19 : ಬಯೋಕಾನ್ ಲಿಮಿಟೆಡ್ ಮಧುಮೇಹ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿನ್ನಿಂಗ್ ವಿಥ್ ಡಯಾಬಿಟೀಸ್ ಎಂಬ ಪ್ರಚಾರ ಅಭಿಯಾನ ಆರಂಭಿಸಿದೆ.

ಈ ಅಭಿಯಾನದ ಭಾಗವಾಗಿ ಮೊದಲ ಬಾರಿಗೆ ಕಳೆದ ಮೇ 8 ರಂದು ಸಂಸ್ಥೆಯು ನಗರದ ಕೋರಮಂಗಲದ ಫೋರಂ ಮಾಲ್ ನಲ್ಲಿ ಈ ಪ್ರಯತ್ನ ನಡೆಸಿತು. ಮಾಲ್ ನಲ್ಲಿ ಬಯೋಕಾನ್ ಕೌಂಟರ್ ಗಳನ್ನು ತೆರೆದು, ಭೇಟಿ ನೀಡುವವರಿಗೆ ದೈಹಿಕ ಬದಲಾವಣೆಯ ಸೂಚನೆಗಳು ಹಾಗೂ ಮಾರ್ಗದರ್ಶನ ನೀಡಲಾಯಿತು.

ಈ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮಧುಮೇಹ ರೋಗದಿಂದ ಎದುರಾಗುವ ಅಪಾಯಗಳ ಕುರಿತಂತೆಯೂ ಜನರಲ್ಲಿ ಜಾಗೃತಿ ಹೆಚ್ಚಿಸುವುದು ವಿನ್ನಿಂಗ್ ವಿತ್ ಡಯಾಬಿಟೀಸ್ ಅಭಿಯಾನಾದ ಉದ್ದೇಶವಾಗಿದೆ ಎಂದು ಬಯೋಕಾನ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಕೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X