ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್, ಒಸಾಮಾ ವಿಶ್ವದ ಟಾಪ್ ಆಪರಾಧಿಗಳು

By Mahesh
|
Google Oneindia Kannada News

Dawood Ibrahim
ನ್ಯೂಯಾರ್ಕ್, ಮೇ.17:1993 ರ ಮುಂಬೈ ಸರಣಿ ಸ್ಫೋಟದ ರುವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಜಾಗತಿಕ ಮಟ್ಟದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಕುಖ್ಯಾತಿ ಗಳಿಸಿದ್ದಾನೆ. ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ಜಗತ್ತಿನ ಅಪರಾಧಿಗಳ ಪಟ್ಟಿಯಲ್ಲಿ ಮತ್ತೊಮ್ಮೆ ಟಾಪ್ ಕ್ರಿಮಿನಲ್ ಪಟ್ಟವನ್ನು ದಾವೂದ್ ಉಳಿಸಿಕೊಂಡಿದ್ದಾನೆ.

ಈ ಮುಂಚೆ 2008 ರಲ್ಲಿ ಫೋರ್ಬ್ಸ್ ಇದೇ ರೀತಿ ಕುಖ್ಯಾತರ ಪಟ್ಟಿಯನ್ನು ಪ್ರಕಟಿಸಿತ್ತು. ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲೈ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪಡೆದಿದ್ದಾನೆ. ಎರಡನೇ ಸ್ಥಾನದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣಿಕೆದಾರ ಜೋಕ್ವೆನ್ ಗುಜ್ ಮನ್ ಇದ್ದಾನೆ. ಪಾಕಿಸ್ತಾನದಲ್ಲೇ ಟಾಪ್ ಅಪರಾಧಿಗಳು ಇಬ್ಬರು ಇರುವ ಸಂದೇಹವನ್ನು ಫೋರ್ಬ್ಸ್ ವ್ಯಕ್ತಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X