ತ್ವರಿತ ಅಲರ್ಟ್ ಗಳಿಗಾಗಿ
For Daily Alerts
2011ಕ್ಕೆ ಎಲ್ಲರ ಕೈಗೂ ಎಪಿಕ್ ಕಾರ್ಡ್
ರಾಜ್ಯ ಚುನಾವಣಾ ಆಯೋಗದ ವಜ್ರಮಹೋತ್ಸವದ ಸವಿನೆನಪಿಗಾಗಿ ನಗರದ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿರುವ ವಿಶೇಷ ಚಿತ್ರ ಪ್ರದರ್ಶನವನ್ನು ವೀಕ್ಷಿಸಿ, ನಂತರ ಸುದ್ದಿಗಾರರೊಂದಿಗೆ ಚಾವ್ಲಾ ಮಾತನಾಡಿದರು. ಈಗಾಗಲೇ ಶೇ.85 ರಷ್ಟು ಮತದಾರರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಮುಂಬರುವ ವರ್ಷದ ಕೊನೆಯ ಹೊತ್ತಿಗೆ ಎಲ್ಲರಿಗೂ ಎಪಿಕ್ ಕಾರ್ಡ್ ದೊರೆಯಲಿದೆ ಎಂದರು.
ಮತದಾರರ ಹೆಸರು ಕಣ್ಮರೆ, ಮತಪಟ್ಟಿ ದೋಷ ಮುಂತಾದವುಗಳ ಬಗ್ಗೆ ಸಾಕಷ್ಟು ನಿಗಾವಹಿಸಲಾಗಿದೆ. ನಮಗೆ ನಗರವಾಸಿಗಳಿಂದಲೇ ತೊಂದರೆಯಾಗುತ್ತಿರುವುದು .ಸ್ವಪ್ರೇರಣೆಯಿಂದ ಮುಂದೆ ಬಂದು ಮತಪಟ್ಟಿಯಲ್ಲಿನ ದೋಷ ಸರಿಪಡಿಸಿಕೊಳ್ಳುವುದಿಲ್ಲ. ಮತದಾನದ ಸಂದರ್ಭದಲ್ಲಿ ಬಂದು ತೊಂದರೆಕೊಡುವುದು ತಪ್ಪುತ್ತಿಲ್ಲ ಎಂದರು.
Comments
ಚುನಾವಣಾ ಆಯೋಗ ನವೀನ್ ಚಾವ್ಲಾ ಬೆಂಗಳೂರು ಗುರುತಿನ ಚೀಟಿ ಮತದಾರ ಚುನಾವಣೆ ಎಪಿಕ್ naveen chawla epic eci voters bangalore
Story first published: Tuesday, May 11, 2010, 16:00 [IST]