ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾರಿ ಕಳ್ಳತನ: ಮೂರು ಆರೋಪಿಗಳ ಬಂಧನ

By Mahesh
|
Google Oneindia Kannada News

Bellary Lorry Thefts
ಬಳ್ಳಾರಿ,ಮೇ.5: ಇಲ್ಲಿನ ವಿಶ್ವೇಶ್ವರಯ್ಯ ಲಾರಿ ಟರ್ಮಿನಲ್‌ನಲ್ಲಿ ನಿಲ್ಲಿಸಿದ್ದ ಲಾರಿಯನ್ನು ಕದ್ದು ಬಿಡಿಭಾಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳು ಗುಡ್ಡ ಅಲಿಯಾಸ್ ರಾಜಶೇಖರ್‌ನಾಯ್ಕ, ಹರಿಕೃಷ್ಣಾರೆಡ್ಡಿ ಮತ್ತು ದೇವೇಂದ್ರನಾಯ್ಕ. ಇವರು ಏಪ್ರಿಲ್ 16 ರಂದು ಆಂಧ್ರ ಮೂಲದ ಲಾರಿಯನ್ನು ಅಪಹರಿಸಿ ಲಾರಿಯ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಕರ್ನಾಟಕ ಆಂಧ್ರ ಗಡಿ ಭಾಗದಲ್ಲಿ ಗಣಿಗಾರಿಕೆಗೆ ಸೇರಿರುವ ಲಾರಿ/ಟ್ರಕ್ ಗಳನ್ನು ಕದ್ದು, ಬಿಡಿಭಾಗವನ್ನು ಮಾರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X