ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಟಾಪ್ 10ಗೆ ಭಾರ್ತಿ, ರಿಲಯನ್ಸ್

By Mahesh
|
Google Oneindia Kannada News

Reliance Communications
ನವದೆಹಲಿ,ಏ.26: ದೇಶದ ನಂ.1 ಮೊಬೈಲ್ ಸೇವಾ ಕಂಪೆನಿ ಭಾರ್ತಿ ಏರ್ ಟೆಲ್ ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್ ವಿಶ್ವದ ಮೊದಲ 10 ಮೊಬೈಲ್ ಸೇವಾ ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ. ಜಾಗತಿಕ ಸಂಸ್ಥೆ ವೈರ್ ಲೆಸ್ ಇಂಟೆಲಿಜೆನ್ಸ್ ಪ್ರಕಾರ ಭಾರ್ತಿ ವಿಶ್ವದ 5ನೇ ಅತಿ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿದೆ.

10 ನೇ ಸ್ಥಾನದಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಇದೆ. ಬಿಎಸ್ಎನ್ಎಲ್, ಐಡಿಯಾ, ಟಾಟಾ ಟೆಲಿಸರ್ವಿಸಸ್, ವಿಶ್ವದ 25 ಟೆಲಿಕಾಮ್ ಕಂಪೆನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಐಡಿಯಾ ಸೆಲ್ಯುರ್ ಗೆ ವಿಶ್ವದಲ್ಲಿ 21ನೇ, ಟಾಟಾಗೆ 22ನೇ ಮತ್ತು ಬಿಎಸ್ಎನ್ಎಲ್ ಗೆ ವಿಶ್ವದಲ್ಲಿ 23 ನೇ ಸ್ಥಾನ ದೊರೆತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X