ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಂಜ್ ಕ್ಯಾಪ್,ಪರ್ಪಲ್ ಕ್ಯಾಪ್

By Shami
|
Google Oneindia Kannada News

Sachin Tendulkar and PP Ojha
ಬೆಂಗಳೂರು, ಏ. 19: ಮೂರನೇ ಐಪಿಎಲ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಮತ್ತು ಅತಿಹೆಚ್ಚು ವಿಕೆಟ್ಟುಗಳನ್ನು ಕಬಳಿಸಿದ ಬೌಲರ್ ಗಳ ಸಾಧನೆಯ ಪಕ್ಷಿನೋಟವನ್ನು ಗಮನಿಸೋಣ. ಬ್ಯಾಟಿಂಗ್ ವಿಭಾಗಕ್ಕೆ ಆರಂಜ್ ಕ್ಯಾಪ್ ಎಂದೂ ಬೌಲಿಂಗ್ ವಿಭಾಗಕ್ಕೆ ಪರ್ಪಲ್ ಕ್ಯಾಪ್ ಎಂದೂ ನಾವು ಹೆಸರಿಸಿದ್ದು ಅಂಕಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮೊದಲ ಹತ್ತು ಆಟಗಾರರ ಗಳಿಕೆ ಪಟ್ಟಿ ಇಂತಿದೆ.(ಕೋಷ್ಟಕ ನೋಡಿ)

ಏಪ್ರಿಲ್ 18 ರ ಭಾನುವಾರಕ್ಕೆ ಅಂತ್ಯಗೊಂಡ ಪಂದ್ಯಗಳ ಪ್ರಕಾರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಪಡೆಯ ಸಚಿನ್ ತೆಂಡುಲ್ಕರ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಪಿಪಿ ಓಝಾ ಇದ್ದಾರೆ. ತೆಂಡುಲ್ಕರ್ 561 ರನ್ ಗಳಿಸಿ ಅಂಕಪಟ್ಟಿಯ ತುತ್ತತುದಿಯಲ್ಲಿದ್ದರೆ ಅವರನ್ನು ಸಮೀಪದಿಂದ ಹಿಂಬಾಲಿಸುತ್ತಿರುವ ಬ್ಯಾಟ್ಸ್ ಮನ್ ಬೆಂಗಳೂರು ರಾಯಲ್ ಛಾಲೆಂಜರ್ಸ್ ತಂಡದ ಜೆ ಎಚ್ ಕ್ಯಾಲಿಸ್ ( 542).

ಬೌಲಿಂಗ್ ವಿಭಾಗದಲ್ಲಿ ಡೆಕ್ಕನ್ ಚಾರ್ಜರ್ಸ್ ನ ಪ್ರಗ್ಯಾನ್ ಓಝ 20 ವಿಕೆಟ್ ಪಡೆದು ಅಂಕಪಟ್ಟಿಯ ಶಿಖರದಲ್ಲಿದ್ದಾರೆ. ಅವರನ್ನು ಹಿಂಬಾಲಿಸುತ್ತಿರು ಬೌಲರ್ ಡಿಲ್ಲಿ ಡೇರ್ ಡೆವಿಲ್ಸ್ ತಂಡದ ಅಮಿತ್ ಮಿಶ್ರ (17).

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X