ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರೆಂಜ್ ಕ್ಯಾಪ್,ಪರ್ಪಲ್ ಕ್ಯಾಪ್
ಏಪ್ರಿಲ್ 18 ರ ಭಾನುವಾರಕ್ಕೆ ಅಂತ್ಯಗೊಂಡ ಪಂದ್ಯಗಳ ಪ್ರಕಾರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಪಡೆಯ ಸಚಿನ್ ತೆಂಡುಲ್ಕರ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಪಿಪಿ ಓಝಾ ಇದ್ದಾರೆ. ತೆಂಡುಲ್ಕರ್ 561 ರನ್ ಗಳಿಸಿ ಅಂಕಪಟ್ಟಿಯ ತುತ್ತತುದಿಯಲ್ಲಿದ್ದರೆ ಅವರನ್ನು ಸಮೀಪದಿಂದ ಹಿಂಬಾಲಿಸುತ್ತಿರುವ ಬ್ಯಾಟ್ಸ್ ಮನ್ ಬೆಂಗಳೂರು ರಾಯಲ್ ಛಾಲೆಂಜರ್ಸ್ ತಂಡದ ಜೆ ಎಚ್ ಕ್ಯಾಲಿಸ್ ( 542).
ಬೌಲಿಂಗ್ ವಿಭಾಗದಲ್ಲಿ ಡೆಕ್ಕನ್ ಚಾರ್ಜರ್ಸ್ ನ ಪ್ರಗ್ಯಾನ್ ಓಝ 20 ವಿಕೆಟ್ ಪಡೆದು ಅಂಕಪಟ್ಟಿಯ ಶಿಖರದಲ್ಲಿದ್ದಾರೆ. ಅವರನ್ನು ಹಿಂಬಾಲಿಸುತ್ತಿರು ಬೌಲರ್ ಡಿಲ್ಲಿ ಡೇರ್ ಡೆವಿಲ್ಸ್ ತಂಡದ ಅಮಿತ್ ಮಿಶ್ರ (17).
Comments
Story first published: Monday, April 19, 2010, 14:29 [IST]