ಆಪಲ್ ಐಪ್ಯಾಡ್ ಮೈ ಸವರುವ ಮುನ್ನ
ವಿಡಿಯೋ: ಐಪ್ಯಾಡ್ ಮೇಲೆ ಒಮ್ಮೆ ಕಣ್ಣಾಡಿಸಿ
ಅಪಲ್ ನ ಹೊಸ ಉತ್ಪನ್ನ ಐಪ್ಯಾಡ್ ಕೂಡ ಇದೇ ಕುತೂಹಲ, ನಿರೀಕ್ಷೆಯನ್ನು ಗ್ರಾಹಕರಲ್ಲಿ ಮೂಡಿಸಿದೆ. ಆಪಲ್ ಉತ್ಪನ್ನಗಳ ಸಪೂರ ಮೈ ಸವರಿ ರೋಮಾಂಚನಗೊಳ್ಳಲು ಭಾರತೀಯ ಸ್ವಲ್ಪ ಕಾಲ ಕಾಯಬೇಕಾದರೂ ಅಮೆರಿಕದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಐಪ್ಯಾಡ್ ನ ಸಾಧಕ ಬಾಧಕಗಳ ಬಗ್ಗೆ ಕೊಂಚ ಗಮನಿಸೋಣ ಬನ್ನಿ. ಐಫೋನ್ ,ಲ್ಯಾಪ್ಟಾಪಿಗೆ ಸ್ಪರ್ಧೆ ನೀಡಲು ಸಮರ್ಥ ಎಂಬುದು ಆಪಲ್ ಮುಖ್ಯಸ್ಥ ಸ್ಟೀವ್ ಜಾಬ್ಸ್ ವಾದ.
ಐಪ್ಯಾಡ್ ನ ಗುಣಲಕ್ಷಣಗಳು:
*9.56
ಇಂಚು
ಎತ್ತರ,
7.47
ಇಂಚು
ಅಗಲ.
*1.5
ಪೌಂಡು
ತೂಗುವ
ಐಪ್ಯಾಡ್
,
ಮಾರುಕಟ್ಟೆಯಲ್ಲಿ
ಲಭ್ಯವಿರುವ
ಯಾವುದೇ
ಕಂಪ್ಯೂಟರ್
ನೋಟ್
ಬುಕ್
(ಲ್ಯಾಪ್
ಟಾಪ್)
ತೂಕಕ್ಕಿಂತ
ಕಮ್ಮಿ.
3ಜಿ
ಮಾದರಿ
ಐಪ್ಯಾಡ್
ತೂಕ
1.6
ಪೌಂಡುಗಳು.
*ವೆಬ್
ಸೈಟ್(ಸಫಾರಿ
ಬ್ರೋಸರ್
ಬಳಸಿ)
,ಇ
ಮೇಲ್
,ಇ-ಪುಸ್ತಕ,ಸಂಗೀತ(ಐ
ಟ್ಯೂನ್ಸ್),ವಿಡಿಯೋ,
ಸಿನಿಮಾ
,ಆಟಗಳು
ಮತ್ತು
ಚಿತ್ರಗಳ
ವೀಕ್ಷಣೆ
ಸಹಕಾರಿ.
*
ಐಫೋನ್
ಹಾಗೂ
ಐಪೋಡ್
ಟಚ್
ನ
ಎಲ್ಲಾ
ಸೌಲಭ್ಯ
ಲಭ್ಯ
ಮುಖ್ಯವಾಗಿ
App
store
ಇತ್ಯಾದಿ.
*10
ಗಂಟೆಗಳ
ಕಾಲ
ಬ್ಯಾಟರಿ
ಬ್ಯಾಕ್
ಅಪ್.
*
9.7
ಇಂಚು
ಎಲ್
ಇಡಿ
ಹಿನ್ನೆಲೆಯುಳ್ಳ
ಟಚ್
ಸ್ಕ್ರೀನ್
(1024
X768
ಪಿಕ್ಸೆಲ್
ರೆಸೆಲ್ಯೂಷನ್)
*178
ಡಿಗ್ರಿ
ದೃಷ್ಟಿಕೋನ
ಸಾಧ್ಯ.
*
ಗೃಹ
ಬಳಕೆಯಲ್ಲಿನ
ವೈ
ಫೈ
ಸೌಲಭ್ಯಕ್ಕೆ
ಹೊಂದಿಕೊಳ್ಳುತ್ತದೆ.
ಮುಂದೆ
3ಜಿ
ಅವೃತ್ತಿಯನ್ನು
ಹೊರತರುವ
ಸಾಧ್ಯತೆ.
*ಅಮೆಜಾನ್ಸ್,
ಕಿಂಡ್ಲೆ
ಇ-ಓದುಗರಿಗಾಗಿ,
ಆಪಲ್
ಸಂಸ್ಥೆಯ
ಡಿಜಿಟಲ್
ಬುಕ್ಸ್ಟೋರ್ನ
ಐಬುಕ್ಗಳು
ಲಭ್ಯವಿದೆ.
*ಯರ್ಸನ್
ಪ್ಲೇಸಸ್,
ಪೆಂಗ್ವಿನ್,ನ್ಯೂಸ್
ಕಾರ್ಪೋರೇಶನ್,
ಹಾರ್ಪರ್
ಕೊಲಿನ್ಸ್
ಮತ್ತು
ಹ್ಯಾಚೆಟ್ಟೆ
ಬುಕ್
ಗ್ರೂಪ್
ಮುಂತಾದ
ಪ್ರಕಾಶನದ
ಐ
ಪುಸ್ತಕಗಳು
ಲಭ್ಯ.
*16
ಜಿಬಿ
ಮಾದರಿ
ಐಪ್ಯಾಡ್
ಬೆಲೆ
ಸುಮಾರು
499
ಡಾಲರ್
(ಅಮೆರಿಕದ
ಮಾರುಕಟ್ಟೆ
ಬೆಲೆ)
*32
ಜಿಬಿ
ಮಾದರಿಗೆ
599
ಡಾಲರ್
*64
ಜಿಬಿ
ಮಾದರಿಗೆ
699
ಡಾಲರ್
ಐಪ್ಯಾಡ್ ನ ಭಾದಕಗಳು ಇಂತಿವೆ:
*
ಇದರಲ್ಲಿ
ಮಲ್ಟಿ
ಟಾಸ್ಕಿಂಗ್
(ಬಹುಕಾರ್ಯಪಟುತ್ವ)ಸೌಲಭ್ಯವಿಲ್ಲ.
*
ನಿಮ್ಮ
ಯೋಚನೆಗಿಂತ
ಇದು
ತೂಕವಿರುವ
ಸಾಧ್ಯತೆಯಿದೆ.
ಅಲ್ಲದೆ
ಅಷ್ಟು
ತೂಕದ
ಇ-ರೀಡರ್
ಅನ್ನು
ಸಾಮಾನ್ಯ
ಪುಸ್ತಕದ
ರೀತಿ
ಹಿಡಿದು
ಹೆಚ್ಚು
ಹೊತ್ತು
ಓದಲು
ಕಷ್ಟವೆನಿಸುತ್ತದೆ.
*
ಫೋನ್
ಅಥವಾ
ಲ್ಯಾಪ್
ಟಾಪ್
ಗೆ
ಬದಲಿಯಾಗಿ
ಇದನ್ನು
ಬಳಸಲು
ಬರುವುದಿಲ್ಲ.
ಮಾಹಿತಿ
ಹಾಗೂ
ಮನರಂಜನೆ
ಗ್ರಹಿಸಲು
ಕಷ್ಟಪಡಬೇಕಾಗುತ್ತದೆ.
*ಕೈಲಿ
ಹಿಡಿದು
ಟೈಪ್
ಮಾಡುವುದು
ಅಷ್ಟು
ಸುಲಭವಾಗಿಲ್ಲ.
ಉದ್ದುದ್ದದ
ಇಮೇಲ್
ಕಳಿಸುವವರಿಗೆ
ಇದು
ಬೇಡದ
ಉಪಕರಣವಾದೀತು.
*ಸದ್ಯದ
ನಿಗದಿತ
ಐಪಾಡ್
ಬೆಲೆ
ಕೊಂಚ
ದುಬಾರಿ
ಎನಿಸಬಹುದು.
ಆದರೆ,
ಐಫೋನ್
ಬೆಲೆ
ತಗ್ಗಿಸಿದಂತೆ
ಐಪ್ಯಾಡ್
ಬೆಲೆ
ಕೂಡ
ಇಳಿಕೆ
ಸಾಧ್ಯತೆಯಿದೆ.
ಅಲ್ಲದೆ,
ವೆಬ್ಕ್ಯಾಮ್
ಅಥವಾ
ವಿಡಿಯೋ
ಕಾಲ್
ಸೌಲಭ್ಯವನ್ನು
ನೀಡುವ
ಸೂಚನೆಯೂ
ಇದೆ.
*
ಇದರಲ್ಲಿ
ಉನ್ನತ
ಗುಣಮಟ್ಟದ
ಅನುಭವ
ಸಿಕ್ಕರೂ,
ಉತ್ಕೃಷ್ಟತೆ
ಮೆರೆಯುವಲ್ಲಿ
ವಿಫಲ.
*
ಐಟ್ಯೂನ್ಸ್
ಸ್ಟೋರ್
ನಿಂದ
ಪಡೆದ
ಪುಸ್ತಕಗಳಲ್ಲಿ
ಇಲ್ಲಿ
ಬಳಸಿ
ಓದುವಾಗ
ಬೇಕೆನಿಸಿದ
ಪ್ಯಾರಾ
ಅಥವಾ
ಸಾಲುಗಳ
ಬಗ್ಗೆ
ಟಿಪ್ಪಣಿ
ಮಾಡಿಕೊಳ್ಳುವ
ಸೌಲಭ್ಯ
ಸದ್ಯಕ್ಕಿಲ್ಲ.
*ಅಡೊಬ್
ಉತ್ಪನ್ನಗಳಿಗೆ
ಬೆಂಬಲವಿಲ್ಲ.
ಮುಖ್ಯವಾಗಿ
ಫ್ಲಾಶ್
ಆಧಾರಿತ
ವೆಬ್
ಸೈಟ್
ನೋಡಲು
ತೊಂದರೆ.