• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಬಿಎಂಪಿ :ಸೋತ ಗೆದ್ದ ಪ್ರಮುಖರು

By Mrutyunjaya Kalmat
|

ಬೆಂಗಳೂರು, ಏ. 6 : ಬಿಬಿಎಂಪಿ ಗದ್ದುಗೆ ಗುದ್ದಾಟ ಕೊನೆಗೂ ಅಂತ್ಯಗೊಂಡಿದೆ. ಆಡಳಿತರೂಢ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ತಯಾರಿ ನಡೆಸಿದೆ. ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದೇಗೆಲ್ಲುತ್ತೇವೆ ಎಂದವರು ಎಡವಿದ್ದಾರೆ. ಶತಾಯ ಗತಾಯ ಗೆದ್ದೇ ಗೆಲ್ಲುತ್ತೇವೆ ಎಂದು ಹೋರಾಟ ನಡೆಸಿದವರು ಜಯಭೇರಿ ಬಾರಿಸಿದ್ದಾರೆ. ಸಚಿವರ ಸಂಬಂಧಿಗಳು ಉತ್ಸಾಹದಿಂದಲೇ ಕಣಕ್ಕಿಳಿದಿದ್ದರು. ಆದರೆ, ಅದೃಷ್ಟ ಕೆಲವರ ಕೈ ಹಿಡಿದರೆ, ಮತ್ತೆ ಕೆಲವರಿಗೆ ಕೈಕೊಟ್ಟಿದೆ.

ಗೆದ್ದ ಪ್ರಮುಖರು

*ಮಾಜಿ ಶಾಸಕ ಕೆ ಚಂದ್ರಶೇಖರ್

*ಮಾಜಿ ಮೇಯರ್ ನಾರಾಯಣಸ್ವಾಮಿ

*ಮಾಜಿ ಉಪಮೇಯರ್ ಶಾಂತಕುಮಾರಿ

*ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮಗ ಜಗದೀಶ್ ನಾಯ್ಡು

*ಶಾಸಕ ಎಂ ಶ್ರೀನಿವಾಸ್ ಮಗ ವೆಂಕಟೇಶ್ ಬಾಬು

*ಪ್ರತಿಪಕ್ಷದ ನಾಯಕ ಗಂಗಭೈರಯ್ಯ

*ಸಾರಕ್ಕಿ ಎಸ್ ಕೆ ನಟರಾಜ್,

*ಮಾಜಿ ಸಚಿವ ಕೃಷ್ಣಪ್ಪ ಅವರ ಮಗ ಹರೀಶ್

*ಮಾಜಿ ಸದಸ್ಯರಾದ ವೆಂಕಟೇಶ್

*ಸತ್ಯನಾರಾಯಣ

*ಎಲ್ ಶ್ರೀನಿವಾಸ್

*ಸದಾನಂದ

*ಗುಣಶೇಖರ್

*ಎನ್ ನಾಗರಾಜ್

*ಬಿ ವಿ ಗಣೇಶ್

*ಉದಯ್ ಶಂಕರ್

*ರವೀಂದ್ರ

*ಪದ್ಮನಾಭ್ ರೆಡ್ಡಿ

*ಬಿ ಸೋಮಶೇಖರ್

*ರಾಮಮೂರ್ತಿ

ಸೋತ ಪ್ರಮುಖರು

*ಮಾಜಿ ಮೇಯರ್ ಪಿ ಆರ್ ರಮೇಶ್

*ಮಾಜಿ ಉಪ ಮೇಯರ್ ಪುಟ್ಟರಾಜು

*ಮಾಜಿ ಸದಸ್ಯೆ ಮಾರಿಮುತ್ತು

*ಪ್ರತಿಪಕ್ಷದ ಮಾಜಿ ನಾಯಕ ಎ ಎಚ್ ಬಸವರಾಜು

*ಶಾಸಕ ನೆಲ ನರೇಂದ್ರಬಾಬು ಸೋದರ ನೆಲ ರವಿಶಂಕರ್

*ಬಿಜೆಪಿ ವಕ್ತಾರ ಎಸ್ ಪ್ರಕಾಶ್

*ಮಾಜಿ ಸಚಿವ ಕೃಷ್ಣಪ್ಪ ಸೋದರ ವಿ ಗೋಪಾಲ್

*ಮಾಜಿ ಸದಸ್ಯ ಮುನಿರಾಜು ಹಾಗೂ ಅವರ ಪತ್ನಿ ವಿಜಯಾ

*ಕ್ರಿಕೆಟಿಗ ಗಣೇಶ್ ಪತ್ನಿ ನೀತೂ

*ಚೆಡ್ಡಿನಾಗ

*ಬಾಂಬ್ ನಾಗ

*ಪ್ರಕಾಶ್ ಬೆಳವಾಡಿ

*ಮಂಗಳಮುಖಿ ವೀಣಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X