ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನ ಸರ್ವಾಂಗೀಣ ಅಭಿವೃದ್ದಿಗೆ ಬದ್ದ
ಬೆಂಗಳೂರಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ಇದೀಗ ನಮ್ಮ ಮುಂದಿರುವ ಮುಖ್ಯ ಗುರಿಯೆಂದರೆ, ಕುಡಿಯುವ ನೀರಿನ ಪ್ರತಿ ವಾರ್ಡ್ ಗೂ ತಲುಪಿಸುವ ಜವಾಬ್ದಾರಿ ಹಾಗೂ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳು ನೀಡುವುದಕ್ಕೆ ಹೆಚ್ಚಿನ ಅಧ್ಯತೆ ನೀಡುತ್ತೇವೆ ಎಂದು ಅವರು ವಿವರಿಸಿದರು.
ಇತ್ತೀಚೆಗೆ ವರದಿಗಳು ಬಂದಾಗ ಬಿಜೆಪಿ-92, ಕಾಂಗ್ರೆಸ್-55 ಹಾಗೂ ಜೆಡಿಎಸ್ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. 163 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, 86 ಸ್ಥಾನ ಗಳಿಸಿರುವ ಬಿಜೆಪಿಗೆ ಕೇವಲ 8 ಸ್ಥಾನಗಳ ಕೊರತೆ ಇದೆ. ಮ್ಯಾಜಿಕ್ ನಂಬರ್ 94 ಆಗಿದೆ.
Comments
ಬಿಬಿಎಂಪಿ ಚುನಾವಣೆ ಫಲಿತಾಂಶ ಬಿಬಿಎಂಪಿ ಫಲಿತಾಂಶ ಬಿಬಿಎಂಪಿ ಬೆಂಗಳೂರು ಚುನಾವಣೆ ಫಲಿತಾಂಶ ಬಿಜೆಪಿ ಕಾಂಗ್ರೆಸ್ ಯಡಿಯೂರಪ್ಪ bbmp election results bbmp results bbmp poll bengaluru bjp congress yediyurappa
Story first published: Monday, April 5, 2010, 12:01 [IST]