• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಮುಂದೆ, ಕಾಂಗ್ರೆಸ್ ಅದರ ಹಿಂದೆ

By Prasad
|

ಬೆಂಗಳೂರು, ಏ. 5 : ಬಿಬಿಎಂಪಿ ಚುನಾವಣೆಗಳ ಮತಎಣಿಕೆ ಆರಂಭವಾಗಿದ್ದು ಆರಂಭಿಕ ಹಂತದಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ಬೆಳಗ್ಗೆ 8.45ರ ವೇಳೆಗೆ ಪ್ರಕಟವಾಗಿರುವ 22 ಫಲಿತಾಂಶಗಳ ಪೈಕಿ ಬಿಜೆಪಿ 14, ಕಾಂಗ್ರೆಸ್ 6, ಜೆಡಿಎಸ್ 1, ಇತರೆ 1 ವಾರ್ಡ್ ಗಳಲ್ಲಿ ಜಯ ಸಾಧಿಸಿವೆ.

ಪ್ರಥಮ ಜಯಭೇರಿ ಬಾರಿಸಿದ್ದು ಕೆಂಪೇಗೌಡ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ವೈ ಅಶ್ವತ್ಥ್ ಅವರು. ಅಶ್ವತ್ಥ್ ಕಾಂಗ್ರೆಸ್ ನ ರಾಜಕುಮಾರ್ ಅವರನ್ನು ಸೋಲಿಸಿದರು.

ಮುನ್ನಡೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 16, ಜೆಡಿಸ್ 4, ಇತರೆ 2.

ಎಲ್ಲ 28 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಶಾಂತವಾಗಿ ಸಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X