ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ವೈದ್ಯ ಕಾಲೇಜುಗಳಲ್ಲಿ ಪ್ರವೇಶ

By Mrutyunjaya Kalmat
|
Google Oneindia Kannada News

Ramachandregowda
ಬೆಂಗಳೂರು, ಮಾ. 18 : ಭಾರತೀಯ ವೈದ್ಯ ಮಂಡಳಿ(ಎಂಸಿಐ) ನಿರಾಕರಣೆ ನಡುವೆಯೂ ನೂತನ ಆರು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಪ್ರಯತ್ನ ಮುಂದುವರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ವಿಧಾನ ಪರಿಷತ್ ನಲ್ಲಿ ತಿಳಿಸಿದ್ದಾರೆ.

ಶೂನ್ಯ ವೇಳೆಯಲ್ಲಿ ಜೆಡಿಎಸ್ ನ ಕೆಟಿ ಶ್ರೀಕಂಠೇಗೌಡ ಅವರು ಈ ಸಂಬಂಧ ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಎಂಸಿಐ ಗುರುತಿಸಿದ್ದ ಕೊರತೆಗಳನ್ನು ಸರಿಪಡಿಸಲಾಗಿದೆ. ಒಂದು ವೇಳೆ ಎಂಸಿಐ ಒಪ್ಪದಿದ್ದರೂ ಕೇಂದ್ರ ಸರಕಾರದಿಂದ ವಿನಾಯಿತಿ ಪಡೆದು ಪ್ರವೇಶ ಕಲ್ಪಿಸಲು ಅವಕಾಶವಿದೆ. ಈ ಹಿಂದೆ ಇಂತಹ ಪ್ರಯತ್ನ ನಡೆದಿದೆ.. ಇದರಿಂದಾಗಿ ಹಾಸನ ಸೇರಿದಂತೆ ನೂತನ ಆರಿ ವೈದ್ಯ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲು ತೊಂದರೆ ಆಗದು ಎಂದು ರಾಮಚಂದ್ರೇಗೌಡ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X