ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಗ್ರಾಂ ಚಿನ್ನಕ್ಕೆ 16,710 ರುಪಾಯಿ

By Mrutyunjaya Kalmat
|
Google Oneindia Kannada News

Gold
ನವದೆಹಲಿ, ಮಾ. 14 : ನಗರದ ಚಿನಿವಾರ ಪೇಟೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು ಶನಿವಾರ ಕೂಡ ಮುಂದುವರಿದಿದೆ.

ಇಷ್ಟೊಂದು ಸುದೀರ್ಘ ಅವಧಿಯವರೆಗೆ ಚಿನ್ನದ ಬೆಲೆ ಇಳಿಮುಖ ಕಾಣುತ್ತಿರುವುದು ನಾಲ್ಕು ವರ್ಷದಲ್ಲಿಯೇ ಇದೇ ಮೊದಲು. ಒಂಬತ್ತು ದಿನಗಳ ವಹಿವಾಟಿನಲ್ಲಿ ಸುಮಾರು 495 ರುಪಾಯಿ ಬೆಲೆ ಇಳಿದಿದ್ದು, ಹತ್ತು ಗ್ರಾಂ ಚಿನ್ನದ ಬೆಲೆ 16,710 ರುಪಾಯಿಗೆ ಸ್ಥಿರವಾಗಿದೆ. 2006ರ ಜೂನ್ ನಲ್ಲಿ ದೆಹಲಿಯಲ್ಲಿ ಚಿನ್ನದ ಬೆಲೆ ಸತತ ಒಂಬತ್ತು ದಿನಗಳವರೆಗೆ ಇಳಿಮುಖ ಕಂಡಿತ್ತು. ಇದರಂತೆ ಬೆಳ್ಳಿ ಬೆಲೆಯೂ 26,870 ರುಪಾಯಿಗೆ ಸ್ಥಿರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X