ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.17ಕ್ಕೆ ಮಂಕುತಿಮ್ಮನ ಕಗ್ಗ ಮ್ಯಾಜಿಕ್

By Mahesh
|
Google Oneindia Kannada News

DV Gundappa
ಬೆಂಗಳೂರು, ಮಾ.12: ಬಸವನಗುಡಿಯ 'ಸಮಾಜ ಸೇವಕರ ಸಮಿತಿ' ಯವರು ಪ್ರತಿವರ್ಷದಂತೆ ಈವರ್ಷ ಕೂಡ ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಚಾರ ಮಂಡನೆ, ನೃತ್ಯ ರೂಪಕ, ಮಂಕುತಿಮ್ಮನ ಕಗ್ಗದ ಆಧಾರಿತ ಮ್ಯಾಜಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆ: ಪ್ರೊ. ಎಂ.ಎಚ್. ಕೃಷ್ಣಯ್ಯ , ಅಧ್ಯಕ್ಷರು ,ಕರ್ನಾಟಕ ಸಾಹಿತ್ಯ ಅಕಾಡೆಮಿ.
ಮುಖ್ಯ ಅತಿಥಿಗಳು : ಡಾ||ಜಿ.ಬಿ.ಹರೀಶ್ , ಸಾಹಿತಿ ಮತ್ತು ವಿಮರ್ಶಕರು (ವಿಚಾರ ಮಂಡನೆ: ರಾಜಕೀಯ ಚಿಂತಕರಾಗಿ ಡಿ.ವಿ.ಜಿ )

ಸಾಂಸ್ಕೃತಿಕ ಕಾರ್ಯಕ್ರಮಗಳು :
ಅಂತಃ ಪುರ ಗೀತೆಗಳ ನೃತ್ಯರೂಪಕ : ಶ್ರೀಮತಿ ಐಶ್ವರ್ಯ ನಿತ್ಯಾನಂದ
ಮಂಕುತಿಮ್ಮನ ಕಗ್ಗ ಮ್ಯಾಜಿಕ್ : ಎಂ.ಡಿ. ಕೌಶಿಕ್ , ನಟ ಹಾಗೂ ಜಾದೂಗಾರ.

ದಿನಾಂಕ : 17 ಮಾರ್ಚ್ , 2010 , ಬುಧವಾರ
ಸಮಯ : ಸಂಜೆ 5.30 ಕ್ಕೆ
ಸ್ಥಳ : ಏಡಿಏ ರಂಗಮಂದಿರ , ಜೆ.ಸಿ. ರಸ್ತೆ , ಬೆಂಗಳೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X