ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಕ್ಕೆ ಕಡ್ಡಾಯ ಮತದಾನ ಅಗತ್ಯ

By Mrutyunjaya Kalmat
|
Google Oneindia Kannada News

LK Advani
ನವದೆಹಲಿ, ಮಾ. 11 : ದೇಶಕ್ಕೆ ಕಡ್ಡಾಯ ಮತದಾನದ ಅಗತ್ಯವಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಪ್ರತಿಪಾದಿಸಿದರು. ತಮ್ಮ ಬ್ಲಾಗ್ ನಲ್ಲಿ ಹೀಗೆ ಬರೆದುಕೊಂಡಿರುವ ಅವರು, ಕಡ್ಡಾಯಮತದಾನ ಜಾರಿಗೆ ತಂದರೆ ಮತದಾನದಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಸುಶಿಕ್ಷಿತರೇ ಮತದಾನದಿಂದ ದೂರು ಉಳಿಯುತ್ತಿರುವ ಅಂಶ ಬೆಳಕಿದೆ ಬಂದಿದೆ. ಒಂದು ವೇಳೆ ಕಡ್ಡಾಯ ಮತದಾನ ಸಂಬಂಧ ಸಮೀಕ್ಷೆಯೇನಾದರೂ ನಡೆಸಿದರೆ, ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಸಮಾಜದಲ್ಲಿರು ಉನ್ನತ ಸ್ತರದ ಜನರು ಮತದಾನದಿಂದ ದೂರುವುಳಿದಿರುವುದು ಖೇಧಕರ ಸಂಗತಿ ಎಂದು ಅಡ್ವಾಣಿ ಹೇಳಿದ್ದಾರೆ. ಹೀಗಾಗಿ ಗುಜರಾತ್ ಮುಖ್ಯಮಂತ್ರಿ ಜಾರಿಗೆ ತಂದಿಂತೆ ಕೇಂದ್ರ ಸರಕಾರ ಮತದಾನ ಕಡ್ಡಾಯ ಕಾನೂನು ಜಾರಿಗೆ ತರುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X