ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿವರ್ಮನಾ ಕುಂಚದ ಕಲೆ ಪುಸ್ತಕ ರೂಪದಿ

By Mahesh
|
Google Oneindia Kannada News

ಮುಂಬೈ, ಮಾ.10: ರಾಜಾ ರವಿವರ್ಮ(1848-1906), ಭಾರತ ಕಂಡ ಅದ್ಭುತ ಚಿತ್ರಕಲಾವಿದ ಆತನು ಭಾರತೀಯ ಕಲೆ ಸಂಸ್ಕೃತಿಯನ್ನು ಎತ್ತಿಹಿಡಿದು, ದೇವಾನುದೇವತೆಗಳಿಗೆ ಹೊಸ ಸ್ವರೂಪ ನೀಡಿದ ಎಂದು ಮಹಾರಾಷ್ಟ್ರದ ರಾಜ್ಯಪಾಲ ಕೆ ಶಂಕರನಾರಾಯಣನ್ ಶ್ಲಾಘಿಸಿದರು. ಕೇರಳ ಮೂಲದ ರವಿವರ್ಮನ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದರು.

ರಾಜಾ ರವಿವರ್ಮ ಕುರಿತ 'Raja Ravi Varma: Painter of Colonial India' ಪುಸ್ತಕವನ್ನು ರಚಿಸಿದವರು ಕೇಂದ್ರ ಮುಖ್ಯ ಚುನಾವಣಾಯುಕ್ತ ನವೀನ್ ಚಾವ್ಲಾ ಅವರ ಪತ್ನಿ ರೂಪಿಕಾ ಚಾವ್ಲಾ. ಈ ಸಮಾರಂಭದಲ್ಲಿ ರಾಜಾ ರವಿವರ್ಮನ ವಂಶಜ ಮೊಮ್ಮಗ ಪದ್ಮನಾಭ ದಾಸ ಮಾರ್ತಾಂಡ ವರ್ಮ ಹಾಜರಿದ್ದರು. ಇಂದಿಗೂ ರವಿವರ್ಮನ ಕಲಾಕೃತಿಗಳಿಗೆ ಭಾರಿ ಬೇಡಿಕೆಯಿದೆ. ಆದರೆ, ಜನ ಸಾಮಾನ್ಯರ ಮನೆಗಳಲ್ಲಿ ರವಿವರ್ಮರು ಚಿತ್ರಿಸಿದ ದೇವರುಗಳ ಚಿತ್ರಪಟಗಳು ರಾರಾಜಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಪದ್ಮನಾಭ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X