ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿಗೆ ಹರಡಿದ ಬಿಎಸ್ಸೆನ್ನೆಲ್ 3ಜಿ ಸೌಲಭ್ಯ

By Mahesh
|
Google Oneindia Kannada News

Mangalore is the latest city to get BSNL 3G services
ಮಂಗಳೂರು, ಮಾ.8: ಬಂದರು ನಗರಿ ಮಂಗಳೂರಿಗೆ ಬಿಎಸ್ ಎನ್ ಎಲ್ ನ ಪ್ರತಿಷ್ಠಿತ ಸೇವೆಗಳಲ್ಲಿ ಒಂದಾದ 3ಜಿ ತಂತ್ರಜ್ಞಾನವನ್ನು ಪರಿಚಯಿಸಿದೆ. ಈಗಾಗಲೇ ರಾಜಧಾನಿ ಬೆಂಗಳೂರು ಹಾಗೂ ಮಂಡ್ಯದಲ್ಲಿ ಈ ಸೇವೆ ಲಭ್ಯವಿದೆ.

ಮುಂದಿನ ಎರಡು ಮೂರು ತಿಂಗಳಲ್ಲಿ ಕರ್ನಾಟಕದ ಸುಮಾರು 32 ಪಟ್ಟಣಗಳಲ್ಲಿ 3ಜಿ ಸೌಲಭ್ಯವನ್ನು ಪರಿಚಯಿಸಲಾಗುತ್ತದೆ. ದೇಶದಲ್ಲಿ 3ಜಿ ಸೌಲಭ್ಯವನ್ನು ಬಿಎಸ್ ಎನ್ ಎಲ್ ಹಾಗೂ ಎಂಟಿಎನ್ ಎಲ್ ಸಂಸ್ಥೆಗಳು ಮಾತ್ರ ನೀಡುತ್ತಿವೆ. ಖಾಸಗಿ ಸ್ವಾಮ್ಯದ ಮೊಬೈಲ್ ಸೇವಾ ಸಂಸ್ಥೆಗಳು ಇನ್ನೂ 3ಜಿ ಸೌಲಭ್ಯವನ್ನು ನೀಡಲು ಅನುಮತಿ ಸಿಕ್ಕಿಲ್ಲ. 3ಜಿ ಸೌಲಭ್ಯ ಒದಗಿಸುವ ಅನುಮತಿ ಹೊಂದಲು ಖಾಸಗಿ ಸಂಸ್ಥೆಗಳಿಗೆ ಏ.9 ರಂದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X