ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ದರ ಹೆಚ್ಚಳ,ಯಾವ ಊರಿಗೆ ಎಷ್ಟು?

By Shami
|
Google Oneindia Kannada News

Bangalore KSRTC Bus stop
ಬೆಂಗಳೂರು,ಮಾ.5:ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಬಿಎಂಟಿಸಿ ಘಟಕ ಹೊರತುಪಡಿಸಿ ದೂರಪ್ರಯಾಣ ದರಗಳನ್ನು ಹೆಚ್ಚಿಸಿದೆ. ಈ ದರಗಳನ್ನು ಹೆಚ್ಚಿಸಿ 4 ನೇ ತಾರೀಖಿನ ಮಧ್ಯರಾತ್ರಿಯಿಂದಲೇ ಆದೇಶ ಹೊರಡಿಸಲಾಗಿದೆ. ಕೆಎಸ್ ಆರ್ ಟಿಸಿ ಶೇ. 4.76, ಹುಬ್ಬಳ್ಳಿ ವಿಭಾಗದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಶೇ. 4.93 ಮತ್ತು ಗುಲ್ಬರ್ಗಾ ವಿಭಾಗದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಶೇ.4 .74 ರಷ್ಟು ದರ ಹೆಚ್ಚಿಸಲಾಗಿದೆ.

ಬೆಂಗಳೂರಿನಿಂದ ನಾನಾ ಪ್ರಮುಖ ನಗರಗಳಿಗೆ ತೆರಳುವ ಕೆಲವು ಎಕ್ಸ್ ಪ್ರೆಸ್ ಮತ್ತು ರಾಜಹಂಸ ಬಸ್ ನ ಪರಿಷ್ಕೃತ ದರಗಳು ಇಂತಿವೆ:( ಮೊದಲು ಎಕ್ಸ್ ಪ್ರೆಸ್ ಆನಂತರದ್ದು ರಾಜಹಂಸ)

ಮೈಸೂರು > ರೂ. 85 > ರೂ. 131
ಮಂಗಳೂರು > ರೂ. 216 > ರೂ. 331
ಹುಬ್ಬಳ್ಳಿ > ರೂ. 251 > ರೂ. 385
ಮಂಡ್ಯ > ರೂ.58 > ರೂ. 89
ಧಾರವಾಡ > ರೂ.262 > ರೂ. 403
ಗುಲ್ಬರ್ಗ > ರೂ. 385 > ರೂ. 592
ಬಳ್ಳಾರಿ > ರೂ. 193 > ರೂ. 296
ದಾವಣಗೆರೆ > ರೂ. 163 > ರೂ. 249
ಶಿವಮೊಗ್ಗ > ರೂ.170 > ರೂ. 261
ಬೆಳಗಾವಿ > ರೂ. 308 > ರೂ. 474

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X