ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಪ್ರಮುಖ ದಿನಪತ್ರಿಕೆ ಮತ್ತು ವೆಬ್ ಸೈಟ್

By Shami
|
Google Oneindia Kannada News

Kannada daily newspapers of Karnataka
ಬೆಂಗಳೂರು, ಮಾ. 2 : ಕರ್ನಾಟಕದಲ್ಲಿ ಪ್ರಕಟವಾಗುವ ಪ್ರಮುಖ ದಿನಪತ್ರಿಕೆಗಳ ಮತ್ತು ಅವುಗಳ ಅಂತರ್ಜಾಲ ಆವೃತ್ತಿಯ ಪಟ್ಟಿ ಇಲ್ಲಿ ನೀಡಲಾಗಿದೆ. ಕನ್ನಡ ನಾಡಿನಲ್ಲಿ ಪ್ರಕಟಿಸಲಾಗುವ ಎಲ್ಲ ದಿನಪತ್ರಿಕೆಗಳನ್ನು ಕಲೆಹಾಕುವುದು ನಮ್ಮ ಉದ್ದೇಶ. ಈ ಪಟ್ಟಿಯಲ್ಲಿ ಬಿಟ್ಟುಹೋಗಿರುವ ದಿನಪತ್ರಿಕೆ ಮತ್ತು ಅದರ ವೆಬ್ ಸೈಟ್ ವಿಳಾಸ ಗೊತ್ತಿದ್ದರೆ ನಮಗೆ ಬರೆದು ತಿಳಿಸಿ - ಸಂಪಾದಕ.

ಕನ್ನಡಪ್ರಭ
ಪ್ರಜಾವಾಣಿ
ವಿಜಯ ಕರ್ನಾಟಕ
ಸಂಜೆವಾಣಿ
ಹೊಸ ದಿಗಂತ
ಉದಯವಾಣಿ
ಸಂಯುಕ್ತ ಕರ್ನಾಟಕ
ಈ ಸಂಜೆ
ಟೈಮ್ಸ್ ಆಫ್ ಇಂಡಿಯಾ

ಜಿಲ್ಲಾ ಪತ್ರಿಕೆಗಳು

ಜನತಾ ಮಾಧ್ಯಮ (ಹಾಸನ)
ನಾವಿಕ (ಶಿವಮೊಗ್ಗ)
ಪ್ರಜಾಪ್ರಗತಿ (ತುಮಕೂರು)
ಸುದ್ದಿ ಮೂಲ (ರಾಯಚೂರು)
ಕರಾವಳಿ ಅಲೆ (ಮಂಗಳೂರು)
ಆಂದೋಲನ (ಮೈಸೂರು)
ಜನತಾವಾಣಿ (ದಾವಣಗೆರೆ)
ವಾರ್ತಾ ಭಾರತಿ (ಬೆಂಗಳೂರು ಹಾಗೂ ಮಂಗಳೂರಿನಿಂದ)
ಮೈಸೂರು ಮಿತ್ರ (ಮೈಸೂರು)
ಹಸಿರು ಕ್ರಾಂತಿ (ಬೆಳಗಾವಿ)
ಸುದ್ದಿ ಬಿಡುಗಡೆ (ಪುತ್ತೂರು)

Send a link to : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X