ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಶಂಕರದಲ್ಲಿ ತೇಜಸ್ವಿಯ ಜುಗಾರಿ ಕ್ರಾಸ್

By Mahesh
|
Google Oneindia Kannada News

Jugari cross play
ಬೆಂಗಳೂರು, ಫೆ. 9: ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಜುಗಾರಿ ಕ್ರಾಸ್ ಆಧಾರಿತ ನಾಟಕದ ರಂಗಶಂಕರದಲ್ಲಿ ಫೆ. 10 ರಂದು ಪ್ರದರ್ಶನಗೊಳ್ಳಲಿದೆ.

ವಿವರಗಳು:
ಸ್ಥಳ: ರಂಗಶಂಕರ,ಜೆಪಿ ನಗರ, ಬೆಂಗಳೂರು
ತಂಡ: ಸಮುದಾಯ, ಬೆಂಗಳೂರು
ದಿನಾಂಕ/ಸಮಯ: ಫೆ. 10, ಸಂಜೆ 7.30 ಕ್ಕೆ

ನಾಟಕ:
ಜುಗಾರಿ ಕ್ರಾಸ್
ರಚನೆ: ಕೆಪಿ ಪೂರ್ಣಚಂದ್ರ ತೇಜಸ್ವಿ
ಸಂಗೀತ: ಗಜಾನನ. ಬಿ ನಾಯ್ಕ
ಪ್ರಸಾದನ: ರಾಮಕೃಷ್ಣ ಬೆಳ್ತೂರು
ರಂಗ ಸಜ್ಜಿಕೆ/ ಪರಿಕರ: ಕೇಶವಮೂರ್ತಿ
ಬೆಳಕು: ಶಶಿಧರ್ ಭಾರಿಘಾಟ್
ನಿರ್ದೇಶಕರು: ನಟರಾಜ ಹೊನ್ನವಳ್ಳಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X