ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜಪಕ್ಸಗೆ ಒಲಿದ ಶ್ರೀಲಂಕಾ ಅಧ್ಯಕ್ಷ ಪಟ್ಟ
ಎಲ್ಟಿಟಿಇ ನಿರ್ನಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಇಬ್ಬರು ನಾಯಕರುಗಳ ನಡುವೆ ಅದ್ಯಕ್ಷ ಗಾದಿಗೆ ಭಾರೀ ಪೈಪೋಟಿ ನಡೆದಿತ್ತು. ಮಂಗಳವಾರ ( ಜ 26 ) ನಡೆದ ಶಾಂತಿಯುತ ಮತದಾನದಲ್ಲಿ 14ಮಿಲಿಯನ್ ಜನರು ಮತದಾನ ನಡೆಸಿದ್ದರು. ರಾಜಪಕ್ಸಬೆಂಬಲಿಗರು ದೇಶಾದ್ಯಂತ ವಿಜಯೋತ್ಸವ ಆಚರಿಸುತ್ತಿದ್ದಾರೆ. ಈ ಮಧ್ಯೆ ಫೊನ್ಸೇಕಾ ತಂಗಿರುವ ಹೋಟೆಲ್ ನನ್ನು ಮಿಲಿಟರಿ ಸುತ್ತುವರಿದಿದೆ.
Comments
ಭಾರತ ಮತದಾನ ಶ್ರೀಲಂಕಾ ltte colombo ತಮಿಳು sri lanka election ಚುನಾವಣೆ mahinda rajapaksa ಎಲ್ಟಿಟಿಇ tamils ನಿರಾಶ್ರಿತ
Story first published: Wednesday, January 27, 2010, 15:17 [IST]