ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಲಿಕೆ ಸದಸ್ಯರು ಆಸ್ತಿ ಘೋಷಿಸಲಿ: ಹೆಗ್ಡೆ
ರಾಮಮನೋಹರ್ ಲೋಹಿಯಾ ವಿಚಾರಣೆ ವೇದಿಕೆಯು ನಗರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಮತದಾರರ ಜಾಗೃತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳಬೇಕು ಎಂದು ಸೂಚಿಸಿದಾಗ ಬಲವಾರು ಗಂಭೀರ ಪರಿಗಣಿಸಿರಲಿಲ್ಲ.148 ಮಂದಿ ಆಸ್ತಿ ಘೋಷಣೆ ಮಾಡಿರಲಿಲ್ಲ. ಆದರೆ, ಅಂತವರ ವಿರುದ್ದ ಕ್ರಿಮಿನಲ್ ಕೇಸ್ ಹೂಡುವುದಾಗಿ ಎಚ್ಚರಿಕೆ ನೀಡುತ್ತಿದ್ದಂತೆಯೇ 145 ಮಂದಿ ಆಸ್ತಿ ಘೋಷಣೆ ಮಾಡಿದರು ಎಂದು ಹೆಗ್ಡೆ ವಿವರಿಸಿದರು.
Comments
ಯಡಿಯೂರಪ್ಪ ಬಿಬಿಎಂಪಿ ಚುನಾವಣೆ ಲೋಕಾಯುಕ್ತ lokayukta santosh hegde ಮಹಾನಗರ ಪಾಲಿಕೆ ಸಂತೋಷ್ ಹೆಗ್ಡೆ bbmp polls chief secretary
Story first published: Thursday, January 21, 2010, 11:33 [IST]