ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಕಲಿ ಇ ಮೇಲ್ ಬಗ್ಗೆ ಎಚ್ಚರ ವಹಿಸಲು ಸೂಚನೆ
'ತೆರಿಗೆ ಮರುಪಾವತಿ' ಹಾಗೂ 'ಮರುಪಾವತಿಗೆ ಮನವಿ' ಎಂಬ ತಲೆಬರಹದಡಿ ಹಲವು ನಕಲಿ ಇ ಮೇಲ್ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಈ ಸೂಚನೆಯನ್ನು ನೀಡಿದೆ. ಈ ರೀತಿಯ ನಕಲಿ ಇ ಮೇಲ್ ಗಳ ಬಗ್ಗೆ ತೆರಿಗೆದಾರರು ಎಚ್ಚರವಹಿಸಬೇಕು ಎಂದು ತೆರಿಗೆ ಅಧಿಕಾರಿಗಲು ತಿಳಿಸಿದ್ದಾರೆ.
[email protected], [email protected] ಮತ್ತು [email protected] ಎಂಬ ವಿಳಾಸಗಳಿಂದ ಬಂದ ಇ ಮೇಲ್ ಗಳಿಗೆ ಉತ್ತರಿಸದಿರುವಂತೆ ಎಚ್ಚರಿಕೆ ನೀಡಲಾಗಿದೆ. ಮರುಪಾವತಿ ಕುರಿತು ತೆರಿಗೆ ಇಲಾಖೆ ಯಾರಿಗೂ ಇ ಮೇಲ್ ಗಳನ್ನು ಕಳುಹಿಸುವುದಿಲ್ಲ. ತೆರಿಗೆದಾರರಿಂದ ಅವರ ಪಾನ್ ಸಂಖ್ಯೆಯಾಗಲಿ, ಕ್ರೆಡಿಟ್ ಕಾರ್ಡ್ ನ ವಿವರಗಳಾಗಲಿ ಕೇಳುವುದಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
Comments
ತೆರಿಗೆ ಅಪರಾಧ credit card ಕ್ರೆಡಿಟ್ ಕಾರ್ಡ್ cyber crime ಸೈಬರ್ ಅಪರಾಧ ಪ್ಯಾನ್ ಕಾರ್ಡ್ ಬ್ಯಾಂಕ್ ಖಾತೆ pan card
Story first published: Saturday, January 16, 2010, 10:22 [IST]