ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1ಎನ್1 : ಗುಣಮುಖರಾದ ನರೇಂದ್ರ ಮೋದಿ

|
Google Oneindia Kannada News

Nrendra Modi
ನವದೆಹಲಿ, ನ. 4 : ಎಚ್1ಎನ್1 ಸೋಂಕಿನಿಂದ ಕೊನೆಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಕ್ತರಾಗಿದ್ದಾರೆ. ಕಳೆದ ವಾರ ವಿದೇಶಿ ಪ್ರಯಾಣದಿಂದ ಹಿಂತಿರುಗಿದ್ದ ಮೋದಿಗೆ ಎಚ್ 1ಎನ್ 1 ಸೋಂಕು ಕಾಣಿಸಿಕೊಂಡಿತ್ತು.

ರಷ್ಯಾ ಪ್ರಯಾಣ ಮುಗಿಸಿ ಸ್ವದೇಶಕ್ಕೆ ವಾಪಾಸ್ಸಾಗಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎಚ್1ಎನ್1 ಸೋಂಕಿರುವುದು ದೃಢಪಟ್ಟಿತ್ತು. ಕಳೆದೆರಡು ದಿನಗಳಿಂದ ತೀವ್ರ ಜ್ವರ, ಕೆಮ್ಮು, ನೆಗಡಿ ಮತ್ತು ಆಯಾಸದಿಂದ ಬಳಲುತ್ತಿದ್ದ ಮೋದಿ ಅವರ ರಕ್ತ ತಪಾಸಣೆ ನಡೆಸಿದಾಗ ಎಚ್1ಎನ್1 ಸೋಂಕಿರುವುದು ಪತ್ತೆಯಾಗಿತ್ತು. ಮೋದಿ ಅವರಿಗೆ ಅವರ ನಿವಾಸದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X