ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ 2 ದಿನಗಳ ಶ್ವಾನಗಳ ಪ್ರದರ್ಶನ

|
Google Oneindia Kannada News

Dog Show
ಬೆಂಗಳೂರು, ಅ. 29:ಬೆಂಗಳೂರು ಕೆನೈನ್ ಕ್ಲಬ್ ಆಶ್ರಯದಲ್ಲಿ ಎರಡು ದಿನಗಳ ಡಾಗ್ ಷೋ ಬೆಂಗಳೂರಿನಲ್ಲಿ ನಡೆಯಲಿದೆ. ಎಲ್ಲ ತಳಿಗಳಿಗೆ ಸೇರಿದ ನಾಯಿಗಳ ಪ್ರದರ್ಶನ ಇದಾಗಿದ್ದು ಒಂದೊಂದೂ ತಳಿಯ ಚಾಂಪಿಯನ್ ಡಾಗ್ ಪ್ರದರ್ಶನದಿಂದ ಹೊರಹೊಮ್ಮಲಿದೆ.

ಬೆಂಗಳೂರು ಪ್ಯಾಲೇಸ್ ಮೈದಾನದ ಟೆನಿಸ್ ಪೆವಿಲಿಯನ್ ನಲ್ಲಿ ಡಾಗ್ ಷೋ ವ್ಯವಸ್ಥೆ ಮಾಡಲಾಗಿದೆ. ದಿನಾಂಕ ನವೆಂಬರ್ 17 ಮತ್ತು 18. ಸಾಕುನಾಯಿಗಳ ಮಾಲೀಕರು ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಕೆನೈನ್ ಕ್ಲಬ್ ಆಹ್ವಾನ ನೀಡಿದೆ. ಹೆಸರನ್ನು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕ ನವೆಂಬರ್ 15.

ನಾಯಿ ಸಾಕಾಣಿಕೆಯಲ್ಲಿ ಪಳಗಿದ ಮಕ್ಕಳಿಗೂ ಇಲ್ಲಿ ಒಂದು ಸ್ಪರ್ಧೆ ಇರುತ್ತದೆ. ಇದು ನವೆಂಬರ್ 22ಕ್ಕಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ
93437 42271 ಸಂಖ್ಯೆಗೆ ಕರೆಮಾಡಿ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X