ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.26ರಿಂದ ಪೆಟ್ರೋಲ್, ಡೀಸೆಲ್ ತುಸು ತುಟ್ಟಿ

|
Google Oneindia Kannada News

Fuel prices to rise from Monday
ನವದೆಹಲಿ, ಅ.24: ಸರಕಾರ ಡೀಲರ್ ಗಳಿಗೆ ಕಮಿಷನ್ ದರವನ್ನು ಹೆಚ್ಚಿಸಿರುವುದರಿಂದ ಸೋಮವಾರದಿಂದ (ಅ.26) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಲಿದೆ. ಹೆಚ್ಚಳವನ್ನು ದೇಶಾದ್ಯಂತ ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತದೆ.

ಸರಕಾರ ಡೀಲರ್ ಗಳ ಕಮಿಷನ್ ದರವನ್ನು ಪ್ರತಿ ಕಿಲೋ ಲೀಟರ್(1000 ಲೀಟರ್)ಗೆ ರು.1028 ರಿಂದ ರು.1,098ಗಳಿಗೆ ಹಾಗೂ ಡೀಸೆಲ್ ಗೆ ಕಿಲೋಲೀಟರ್ ಗೆ ರು.630ರಿಂದ ರು.670 ಕ್ಕೆ ಹೆಚ್ಚಿಸಿದೆ. ಇದರ ಪರಿಣಾಮ ಪೆಟ್ರೋಲ್ ಬೆಲೆ ಲೀಟರ್ ಗೆ 7ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 4 ಪೈಸೆಯಷ್ಟು ಹೆಚ್ಚಾಗಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X