ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಿಯಲ್ಲಿ ಕಂಪನಿ ಕದಮುಚ್ಚಿದ ಡೆಲ್

|
Google Oneindia Kannada News

Dell Inc
ರೌಂಡ್ ರಾಕ್, ಅ. 9 : ಅಗ್ರ ಪಂಕ್ತಿಯ ಕಂಪ್ಯೂಟರ್ ಉತ್ಪಾದಕ ಕಂಪನಿ ಡೆಲ್ ತನ್ನ ನಾರ್ತ್ ಕೆರೋಲಿನ ಘಟಕವನ್ನು ಮುಚ್ಚಿ ನೌಕರರನ್ನು ಮನೆಗೆ ಕಳಿಸುವ ಗಂಟೆ ಬಾರಿಸಿದೆ. ಕೇರಿಯ ವಿನ್ ಸ್ಟನ್ - ಸೇಲಂ ನಲ್ಲಿರುವ ಡೆಸ್ಕ್ ಟಾಪ್ ಕಂಪ್ಯೂಟರ್ ಉತ್ಪಾದನಾ ಘಟಕವನ್ನು ಮುಚ್ಚಿ 905 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿದೆ. ಇವರಲ್ಲಿ ಸುಮಾರು 600 ಮಂದಿ ಮುಂದಿನ ತಿಂಗಳೇ ಕೆಲಸ ಕಳೆದುಕೊಳ್ಳುವರು.

ವಿನ್ ಸ್ಟನ್ ಸೇಲಂ ಘಟಕ ತನ್ನ ನಾಲಕ್ಕಲೇ ವಾರ್ಷಿಕೋತ್ಸವ ಆಚರಿಸಿದ ಎರಡೇ ದಿನಗಳ ತರುವಾಯ ಈ ಸುದ್ದಿ ಹೊರಬಿದ್ದಿದೆ. ತನ್ನ ಈ ನಿರ್ಧಾರದಿಂದಾಗಿ 2011 ರಿಂದ ಮೊದಲ್ಗೊಂಡಂತೆ 4 ಬಿಲಿಯನ್ ಡಾಲರು ಹಣ ಮಿಗಿತಾಯ ಮಾಡುವ ಉದ್ದೇಶವನ್ನು ಡೆಲ್ ಇಂಕ್ ಪ್ರಕಟಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X