ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ. 8 ರಿಂದ ಚಾಂಪಿಯನ್ ಲೀಗ್ ಟಿ20

|
Google Oneindia Kannada News

RCB to play opening match in Ct20
ನವದೆಹಲಿ, ಅ. 6 : ಏರ್ ಟೆಲ್ ಪ್ರಾಯೋಜಿಸುವ ಚಾಂಪಿಯನ್ ಲೀಗ್ ಟ್ವೆಂಟಿ 20 ಕ್ರಿಕೆಟ್ ಟೂರ್ನಿ ಅಕ್ಟೋಬರ್ 8 ರಂದು ಪ್ರಾರಂಭಗೊಳ್ಳಲಿದೆ. ಒಟ್ಟು 12 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ಗುಂಪುಗಳನ್ನಾಗಿ ಮಾಡಲಾಗಿದ್ದು ಪ್ರತಿ ಗುಂಪಿನಲ್ಲಿ ಮೂರು ತಂಡಗಳು ಇರುತ್ತವೆ. ಈ ಟೂರ್ನಿ ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ನಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಪ್ರತಿ ತಂಡಗಳು ತಲಾ ಎರಡು ಪಂದ್ಯಗಳನ್ನಾಡಲಿವೆ.

ತಂಡಗಳ ವಿವರ ಹೀಗಿದೆ:

ಗ್ರೂಪ್ 'ಎ'
ಡೆಕ್ಕನ್ ಚಾರ್ಜರ್ಸ್ (ಹೈದರಾಬಾದ್, ಭಾರತ) ನಾಯಕ - ಆಡಂ ಗಿಲ್ ಕ್ರಿಸ್ಟ್
ಸಾಮರ್ಸೆಟ್ ಸಿಸಿಸಿ (ಸಾಮರ್ಸೆಟ್,ಇಂಗ್ಲೆಂಡ್) ನಾಯಕ - ಜಸ್ಟಿನ್ ಲ್ಯಾಂಗರ್
ಟ್ರಿನಿಡಾಡ್ ಟೊಬ್ಯಾಕೋ (ಟ್ರಿನಿಡಾಡ್, ವೆಸ್ಟ್ ಇಂಡೀಸ್) - ನಾಯಕ - ಡೆರೆನ್ ಗಂಗಾ

ಗ್ರೂಪ್ 'ಬಿ'
ನ್ಯೂಸೌತ್ ವೇಲ್ಸ್ ( ಸಿಡ್ನಿ, ಆಸ್ಟ್ರೇಲಿಯಾ) ನಾಯಕ - ಸೈಮನ್ ಕ್ಯಾಟಿಚ್
ಡೈಮಂಡ್ ಈಗಲ್ಸ್ ( ದಕ್ಷಿಣ ಆಫ್ರಿಕಾ) ನಾಯಕ - ಬೊಯೆಟಾ ದಿಪ್ಪನಾರ್
ಸಸೆಕ್ಸ್ ಶಾರ್ಕ್ಸ್ ( ಸಸೆಕ್ಸ್, ಇಂಗ್ಲೆಂಡ್) ನಾಯಕ - ಮೈಕಲ್ ಯಾರ್ಡ್

ಗ್ರೂಪ್ 'ಸಿ'
ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ (ಬೆಂಗಳೂರು, ಭಾರತ) ನಾಯಕ - ಅನಿಲ್ ಕುಂಬ್ಳೆ
ಕೇಪ್ ಕೋಬ್ರಾಸ್ (ಕೇಪ್ ಟೌನ್, ದಕ್ಷಿಣ ಆಫ್ರಿಕಾ) ನಾಯಕ - ಗ್ರಹಾಂ ಸ್ಮಿತ್
ಒಟ್ಯಾಗೋ ವೋಲ್ತ್ಸ್ (ನಾರ್ತ್ ಐರ್ಲೇಂಡ್, ನ್ಯೂಜಿಲ್ಯಾಂಡ್) ನಾಯಕ - ಕ್ರೆಗ್ ಕುಮ್ಮಿನ್ಸ್

ಗ್ರೂಪ್ 'ಡಿ'
ಡೆಲ್ಲಿ ಡೇರಡೆವಿಲ್ಸ್ (ದೆಹಲಿ, ಭಾರತ) ನಾಯಕ - ಗೌತಮ್ ಗಂಭೀರ್
ವಿಕ್ಟೋರಿಯನ್ ಬುಷ್ರಂಜೆರ್ಸ್ (ವಿಕ್ಟೋರಿಯ, ಆಸ್ಟ್ರೇಲಿಯಾ) ನಾಯಕ - ಕ್ಯಾಮರೂನ್ ವೈಟ್
ವಾಯಂಬಾ ಎಲೆವನ್ಸ್ (ಕುರುನೇಗೆಲ, ಶ್ರೀಲಂಕಾ) ನಾಯಕ - ಜೆಹಾನ್ ಮುಬಾರಕ್

ಪಂದ್ಯದ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ
(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X