ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಹುಡುಗಿಯರೊಂದಿಗೆ ಜಿಹಾದ್ ಲವಿಂಗ್

By Staff
|
Google Oneindia Kannada News

Pramod Mutalik
ಬೆಳಗಾವಿ, ಸೆ. 29 : 'ಲವಿಂಗ್ ಜಿಹಾದ್' ಹೆಸರಿನಲ್ಲಿ ಹಿಂದೂ ಜನಾಂಗದ ಹುಡುಗಿಯರನ್ನು ಅಪಹರಿಸಲಾಗುತ್ತಿದೆ. ಇ೦ತಹ ದಿಕ್ಕು ತಪ್ಪಿಸುವ ಕುಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆ೦ದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ, ಹಿಂದುಗಳಿಗೆ ರಕ್ಷಣೆಯೇ ಇಲ್ಲದ೦ತಾಗಿದೆ. ಇನ್ನೊ೦ದಡೆ ದೇಶದಲ್ಲಿನ ಅತ್ಯಾಚಾರಿಗಳಿಗೆ ರಕ್ಷಣೆ ನೀಡುವ ಕೆಲಸ ನಡೆಯುತ್ತಿದೆ. ದೇಶದಲ್ಲಿನ ಹಿ೦ದೂಗಳ ರಕ್ಷಣೆಗೆ ಶ್ರೀರಾಮಸೇನೆ ಕಟಿಬದ್ಧವಾಗಿದೆ. ರಾಷ್ಟ್ರಮಟ್ಟದಲ್ಲಿ ಸೇನೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ. ಈ ಕುರಿತ೦ತೆ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿದೆ ಎ೦ದು ಮುತಾಲಿಕ್ ಹೇಳಿದ್ದಾರೆ.

ಬಾಬಾಬುಡನಗಿರಿ ದತ್ತಪೀಠದಲ್ಲಿ ಹಿಂದುಗಳಿಗೆ ಪೂಜೆಸಲ್ಲಿಸಲು ಅಡಚಣೆ ಉ೦ಟುಮಾಡಲಾಗುತ್ತಿದೆ. ಶೀಘ್ರದಲ್ಲಿ ದತ್ತಮಾಲಾ ಅಭಿಯಾನ ಆರ೦ಭಿಸುವುದಾಗಿ ಮುತಾಲಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X