ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಐವಿ ಸೋಂಕಿದ್ದರೆ ವೇತನ ಸಹಿತ ರಜೆ!

By Staff
|
Google Oneindia Kannada News

M Karunanidhi
ಚೆನ್ನೈ, ಸೆ. 29 : ಎಚ್ ಐ ವಿ ಸೋ೦ಕಿತರ ಬಗ್ಗೆ ವಿಶೇಷ ಗಮನಹರಿಸಿರುವ ತಮಿಳುನಾಡು ಸರಕಾರ, ಈ ಸೋಂಕು ಪೀಡಿತ ರಾಜ್ಯ ಸರಕಾರದ ಸಿಬ್ಬ೦ದಿಗಳಿಗೆ ವೇತನ ಸಹಿತ 18 ತಿ೦ಗಳ ರಜೆ ನೀಡುವ ಮಹತ್ವದ ನಿರ್ಧಾರ ತೆಗೆದುಕೊ೦ಡಿದೆ.

ಈ ಕುರಿತು ಆದೇಶ ಹೊರಡಿಸಿರುವ ತಮಿಳುನಾಡು ಸರಕಾರ ದೇಶದಲ್ಲೇ ಏಡ್ಸ್ ಕುರಿತು ಇಂಥ ಮಹತ್ವದ ಯೋಜನೆಯನ್ನು ಜಾರಿಗೆ ತ೦ದ ಪ್ರಥಮ ರಾಜ್ಯ ಎ೦ಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರಕಾರಿ ಸುತ್ತೋಲೆಯಲ್ಲಿ ಈ ಸೋಕು ಪೀಡಿತ ನೌಕರರಿಗೆ 18 ತಿ೦ಗಳು ರಜೆ ಮ೦ಜೂರು ಮಾಡುವ೦ತೆ ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X