ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವರ್ಗಿ

By Staff
|
Google Oneindia Kannada News

ಬೆಂಗಳೂರು ಆ 25: 21 ಡಿವೈಎಸ್ಪಿ ಹಾಗೂ 14 ಇನ್ಸ್ಪೆಕ್ಟರ್ ಗಳನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ಹಿರಿಯ ಎಸಿಪಿ ಬಿ ಬಿ ಅಶೋಕ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು ಅವರಿಗೆ ಸರಕಾರ ಇದುವರೆಗೆ ಯಾವುದೇ ಸ್ಥಾನ ತೋರಿಸಿಲ್ಲ. ವರ್ಗಾವಣೆಗೊಂಡ ಪೊಲೀಸ್ ಅಧಿಕಾರಗಳು ಮತ್ತು ಅವರ ಹೊಸ ಜಾಗದ ವಿವರಗಳು ಕೆಳಕಂಡಂತಿವೆ:

* ಎಂ ಎಲ್ ಮಧುರವೀಣಾ - ಎಸಿಪಿ, ಫ್ರೇಜರ್ ಟೌನ್ ಉಪ ವಿಭಾಗ
* ಕೆ ವಿ ಕೆ ರೆಡ್ಡಿ - ಡಿವೈಎಸ್ಪಿ, ಹೈಕೋರ್ಟ್ ಭದ್ರತೆ.
* ಎಂ ಕೆ ಮುರಳಿ - ಫಾರೆಸ್ಟ್ ಸೆಲ್, ಬೆಂಗಳೂರು
* ಎಂ ಕೃಷ್ಣಪ್ಪ - ಸಿಐಡಿ
* ಎನ್ ನಾರಾಯಣ ಸ್ವಾಮಿ - ಎಸಿಪಿ, ವಿಧಾನಸೌಧ ಭದ್ರತೆ
* ಅಂಬಣ್ಣ ಚಿಪ್ಪಾರ್ - ಡಿವೈಎಸ್ಪಿ, ಐಜಿಪಿ ಕಚೇರಿ
* ತೊರವಿ ಕುಶಪ್ಪ - ಡಿವೈಎಸ್ಪಿ, ಸಿಐಡಿ
* ಪಿ ಡಿ ಗಜಕೋಶ್ - ಡಿವೈಎಸ್ಪಿ, ಪಿಟಿಸಿ ನಾಗೇನಹಳ್ಳಿ, ಗುಲ್ಬರ್ಗಾ
* ಡಿ ವಿ ಕಾ೦ಬ್ಳೆ - ಡಿವೈಎಸ್ಪಿ, ಡಿಸಿಆರ್ಬಿ, ಬಿಜಾಪುರ
* ಡಿ ವೆಂಕಟೇಶ್ - ಎಸಿಪಿ, ಸಿಟಿಎಸ್ಬಿ
* ಎಂ ಮರಿಶೆಟ್ಟಿ - ಡಿವೈಎಸ್ಪಿ,ಸಿಐಡಿ
* ಎಫ್ ಬಿ ಚವ್ಹಾಣ್ - ಡಿವೈಎಸ್ಪಿ,ರಾಜ್ಯ ಗುಪ್ತ ವಾರ್ತೆ
* ಎಂ ಬಿ ನಾಗರಾಜು - ಡಿವೈಎಸ್ಪಿ,ಕಾರವಾರ ಉಪವಿಭಾಗ
* ಎ ವೈ ಕಕನೂರ - ಡಿವೈಎಸ್ಪಿ, ಡಿಸಿಆರ್ಬಿ, ಧಾರವಾಡ
* ಎಚ್ ರುದ್ರಪ್ಪ - ಡಿವೈಎಸ್ಪಿ, ಅಬಕಾರಿ ಮತ್ತು ಲಾಟರಿ ನಿಷೇದದಳ, ಮೈಸೂರು
* ಎಸ್ ಎಲ್ ಉಪಲವಂಕರ್ - ಡಿವೈಎಸ್ಪಿ,ಸಿಐಡಿ
* ಎ ಪಿ ವೆಂಕಟ ನಾಯಕ್ - ಡಿವೈಎಸ್ಪಿ, ಐಜಿಪಿ, ಕೇಂದ್ರವಲಯ, ಬೆಂಗಳೂರು
* ಡಿ ಜಿ ನಿಕ್ಕಂ - ಡಿವೈಎಸ್ಪಿ,ರಾಜ್ಯ ಗುಪ್ತ ವಾರ್ತೆ
* ಎಸ್ ವೈ ಯಲ್ಲಪ್ಪ - ಡಿವೈಎಸ್ಪಿ,ಸಿಐಡಿ
* ಬಿ ದಯಾಳ್ - ಡಿವೈಎಸ್ಪಿ,ರಾಜ್ಯ ಗುಪ್ತ ವಾರ್ತೆ
* ಬಿ ಪ್ರದೀಪ್ ಕುಮಾರ್ - ಡಿವೈಎಸ್ಪಿ,, ಪಿ ಆರ್ ಸಿ,ಡಿಜಿಪಿ ಕಚೇರಿ

ಇನ್ ಸ್ಪೆಕ್ಟರ್ ಗಳು

* ಎಸ್ ಕೆ ಉಮೇಶ್ - ಜೆ ಪಿ ನಗರ
* ಬಾಬು ನರೋನ - ಕುಮಾರಸ್ವಾಮಿ ಲೇಔಟ್
* ವೈ ನಾಗರಾಜು - ಜಯನಗರ ಸಂಚಾರ
* ಎಂ ಪಿ ಲೋಕೇಶ್ - ಸಿಸಿಬಿ
* ಬಸವೇಶ್ - ಗಿರಿನಗರ
* ಅಶೋಕ್ ನಾರಾಯಣರಾವ್ ಪಿಶ್ತೆ - ಸದಾಶಿವ ನಗರ ಸಂಚಾರ
* ಎ ಡಿ ನಾಗರಾಜ್ - ಸೆಂಟ್ರಲ್ ರೈಲ್ವೆ
* ವೆಂಕಟೇಶ್ ನಾಯ್ಡು - ಶಿವಾಜಿನಗರ
* ಗಣಪತಿ - ಯಶವಂತಪುರ
* ವಾಲಿ ಬಾಷಾ - ಶಂಕರಪುರ
* ಪುರುಷೋತ್ತಮ್ - ಮಡಿವಾಳ
* ನರಸಿಂಹಮೂರ್ತಿ - ಇಂಟರ್ನಲ್ ಸೆಕ್ಯೂರಿಟಿ ಸೆಲ್
* ವಾವರಕರ್ - ಸಿಸಿಬಿ

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X