ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೈತುಲ್ಲಾ ಮೆಹ್ಸೂದ್ ದಾಳಿಯಲ್ಲಿ ಹತ?
ಎರಡು ದಿನಗಳ ಹಿಂದೆ ಅಮೇರಿಕಾ ನಡೆಸಿದ ಬಾರೀ ಕ್ಷಿಪಣಿ ದಾಳಿಯಲ್ಲಿ ಬೈತುಲ್ಲಾ ಸತ್ತಿರಬಹುದು ಎಂದು ನಾವು ದೃಢವಾಗಿ ನಂಬಿದ್ದೇವೆ. ಈ ಬಗ್ಗೆ ಸ್ವಲ್ಪ ಮಾಹಿತಿ ಲಭ್ಯವಾಗಿದೆ ಎಂದು ಜಿಯೋ ವಾಹಿನಿಯಲ್ಲಿ ತಿಳಿಸಿದ್ದಾರೆ. ದಕ್ಷಿಣ ವಾಜರಿಸ್ತಾನ್ ಪ್ರದೇಶದಲ್ಲಿ ಬೈತುಲ್ಲಾನ ಪತ್ನಿ ಬುಧವಾರ ಹತರಾಗಿದ್ದಾರೆಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು.
(ಏಜನ್ಸೀಸ್)
Comments
pakistan baitullah mehsud ಪಾಕಿಸ್ತಾನ ಬೈತುಲ್ಲಾ ಮೆಹಸೂದ್ ಅಮೆರಿಕ ಭಯೋತ್ಪಾದನೆ terrorism united states taliban
Story first published: Friday, August 7, 2009, 15:20 [IST]