ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಟಿಟಿಇ ಮುಖ್ಯಸ್ಥ ಸೆಲ್ವರಸ ಬಂಧನ

By Staff
|
Google Oneindia Kannada News

Selvarasa Pathamanathan
ಕೊಲಂಬೊ, ಆ. 7 : ಹೊಸದಾಗಿ ನೇಮಕಗೊಂಡಿದ್ದ ತಮಿಳು ವ್ಯಾಘ್ರ ಸಂಘಟನೆ ಎಲ್ಟಿಟಿಇಯ ಮುಖ್ಯಸ್ಥ ಕೆ ಪಿ ಆಲಿಯಾಸ್ ಸೆಲ್ವರಸ ಪದ್ಮನಾಥನ್ ಅವರನ್ನು ಥೈಲ್ಯಾಂಡ್ ನಲ್ಲಿ ಬಂಧಿಸಲಾಗಿದೆ ಎಂದು ಶ್ರೀಲಂಕಾ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಹೇಳಿಕೊಂಡಿದೆ.

ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಟಿವಿ ವಾಹಿನಿ 'ರೂಪವಾಹಿನಿ' ಕೆಪಿ ಅವರನ್ನು ಬ್ಯಾಂಕಾಕ್ ನಲ್ಲಿ ಬಂಧಿಸಿದೆ ಎಂದು ಸುದ್ದಿ ಬಿತ್ತರಿಸಿದೆ. ಎಲ್ಟಿ ಟಿಇ ವಿದೇಶಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಪದ್ಮನಾಥನ್, ವೇಲುಪಿಳ್ಳೈ ಪ್ರಭಾಕರನ್ ಅವರ ಹತ್ಯೆಯ ನಂತರ ಸಂಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X