ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಟಿಟಿಇ ಮುಖ್ಯಸ್ಥ ಸೆಲ್ವರಸ ಬಂಧನ
ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಟಿವಿ ವಾಹಿನಿ 'ರೂಪವಾಹಿನಿ' ಕೆಪಿ ಅವರನ್ನು ಬ್ಯಾಂಕಾಕ್ ನಲ್ಲಿ ಬಂಧಿಸಿದೆ ಎಂದು ಸುದ್ದಿ ಬಿತ್ತರಿಸಿದೆ. ಎಲ್ಟಿ ಟಿಇ ವಿದೇಶಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಪದ್ಮನಾಥನ್, ವೇಲುಪಿಳ್ಳೈ ಪ್ರಭಾಕರನ್ ಅವರ ಹತ್ಯೆಯ ನಂತರ ಸಂಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ಏಜನ್ಸೀಸ್)
Comments
Story first published: Friday, August 7, 2009, 15:23 [IST]