ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜ ಸುಧಾರಕ ದೀಪ್ ಜೋಶಿಗೆ ಮ್ಯಾಗ್ಸೆಸೆ

By Staff
|
Google Oneindia Kannada News

Deep Joshi
ಕೌಲಾಲಂಪುರ, ಆ. 4 : ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಹೆಚ್ಚಿಸಲು ಕೈಗೊಂಡ ಕ್ರಾಂತಿಕಾರಿ ಬದಲಾವಣೆಗಾಗಿ ದೀಪ್ ಜೋಶಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಘೋಷಿಸಲಾಗಿದೆ. ರಾಮನ್ ಮ್ಯಾಗ್ಸೆಸೆ ಏಷ್ಯನ್ ನೋಬೆಲ್ ಎಂದೇ ಖ್ಯಾತವಾಗಿದ್ದು, ಇತರೆ ಐದು ಮಂದಿಯೊಂದಿಗೆ ಜೋಶಿ ಅವರು ಈ ಪ್ರಶಸ್ತಿ ಹಂಚಿಕೊಳ್ಳಲಿದ್ದಾರೆ.

ಮೆಸ್ಸಾಚುಸೆಟ್ಸ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಂಜನಿಯರಿಂಗ್ ಪದವಿ ಪಡೆದಿರುವ 62 ವರ್ಷದ ಜೋಶಿ, ಭಾರತದ ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಣೆಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ತಮ್ಮದೇ ಆದ ಸಂಘಟನೆ ಮೂಲಕ ಜಾರ್ಖಂಡ್ ನಲ್ಲಿ ಸಮಾಜ ಸುಧಾರಣೆ ಯೋಜನೆಯಲ್ಲಿ ಸಕ್ರಿಯರಾಗಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X