ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.8 ರಿಂದ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಾವಳಿ

By Staff
|
Google Oneindia Kannada News

Royal Challengers Bengaluru
ಮುಂಬೈ, ಜು. 31 : ಎರಡನೇ ಆವೃತ್ತಿಯ ಐಪಿಎಲ್ ಟೂರ್ನಿಯ ರನ್ನರ್ ಅಪ್ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ ಅಕ್ಟೋಬರ್ 8 ರಂದು ನಡೆಯಲಿರುವ ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಕೋಬ್ರಾಸ್ ತಂಡವನ್ನು ಎದುರಿಸಲಿದೆ.

ಚಾಂಪಿಯನ್ಸ್ ಲೀಗ್ ಟಿ-20 ಆಡಳಿತ ಸಮಿತಿ ಗುರುವಾರ ಪಂದ್ಯಾವಳಿಯ ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಿತು. ಏರ್ ಟೆಲ್ ಪ್ರಾಯೋಜಕತ್ವ
ಚಾಂಪಿಯನ್ಸ್ ಲೀಗ್‌ನ ಪ್ರಶಸ್ತಿ ಪ್ರಾಯೋಜಕತ್ವ 5 ವರ್ಷಗಳ ಅವಧಿಗೆ ಪ್ರಮುಖ ಟೆಲಿಕಾಂ ಸೇವಾ ಸಂಸ್ಥೆ ಏರ್ ಟೆಲ್ ಪಾಲಾಗಿದೆ.

ತಂಡಗಳ ವಿಂಗಡಣೆ

ಗುಂಪು-ಎ : ಹೈದರಾಬಾದ್ ಡೆಕ್ಕನ್ ಚಾರ್ಜರ್‍ಸ್ (ಭಾರತ), ಇಸಿಬಿ2 (ನಿರ್ಧಾರ ವಾಗಿಲ್ಲ), ಟ್ರಿನಿಡಾಡ್ ಮತ್ತು ಟೊಬ್ಯಾಗೊ (ವೆಸ್ಟ್ ಇಂಡೀಸ್)
ಗುಂಪು- ಬಿ : ನ್ಯೂ ಸೌಥ್ ವೇಲ್ಸ್ ಬ್ಲ್ಯೂಸ್ (ಆಸ್ಟ್ರೇಲಿಯಾ), ಡೈಮಂಡ್ ಈಗಲ್ಸ್ (ದ.ಆಫ್ರಿಕಾ), ಇಸಿಬಿ-೧(ತಂಡ ನಿರ್ಧಾರವಾಗಿಲ್ಲ).
ಗುಂಪು- ಸಿ : ರಾಯಲ್ ಚಾಲೆಂಜರ್‍ಸ್ (ಭಾರತ), ಕೇಪ್‌ಟೌನ್ (ದ.ಆಫ್ರಿಕಾ), ಒಟಾಗೊ ವೋಲ್ಟ್ಸ್ (ನ್ಯೂಜಿಲೆಂಡ್) ಹಾಗೂ
ಗುಂಪು -ಡಿ : ಡೆಲ್ಲಿ ಡೇರ್ ಡೆವಿಲ್ಸ್ (ಭಾರತ), ವಿಕ್ಟೋರಿಯನ್ ಬುಷ್ರೇಂಜರ್‍ಸ್ (ಆಸ್ಟ್ರೇಲಿಯಾ), ವಯಾಂಬ (ಶ್ರೀಲಂಕಾ)

ಪಂದ್ಯಗಳ ವೇಳಾಪಟ್ಟಿ

ಅಕ್ಟೋಬರ್ 8 - ರಾಯಲ್ ಚಾಲೆಂಜರ್‍ಸ್ ವಿರುದ್ಧ ಕೇಪ್ ಕೋಬ್ರಾಸ್ (ಬೆಂಗಳೂರು, ರಾತ್ರಿ 8).
ಅ. 9 - ಎನ್‌ಎಸ್‌ಡಬ್ಲ್ಯುವಿರುದ್ಧ ಡೈಮಂಡ್ ಈಗಲ್ಸ್ (ದಿಲ್ಲಿ, ಸಂಜೆ 4), ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ವಿಕ್ಟೋರಿಯನ್ ಬುಶ್ರೆಂಜರ್‍ಸ್ (ದಿಲ್ಲಿ, ರಾತ್ರಿ 8 ಗಂಟೆ).
ಅ.10- ಕೇಪ್ ಕೋಬ್ರಾಸ್ ವಿರುದ್ಧ ಒಟಾಗೊ ವೋಲ್ಟ್ಸ್ (ಹೈದರಾಬಾದ್, ಸಂಜೆ 4), ಡೆಕ್ಕನ್ ಚಾರ್ಜರ್‍ಸ್ ವಿರುದ್ಧ ಇಸಿಬಿ 2 (ಹೈದರಾಬಾದ್, 8 ಗಂಟೆ). ಅ.11- ಎನ್‌ಎಸ್‌ಡಬ್ಲ್ಯುವಿರುದ್ಧ ಇಸಿಬಿ-1 (ದಿಲ್ಲಿ, 4 ಗಂಟೆ), ಡೇರ್ ಡೆವಿಲ್ಸ್ ವಿರುದ್ಧ ವಯಾಂಬ (ದಿಲ್ಲಿ, 8 ಗಂಟೆ).
ಅ.12- ಇಸಿಬಿ 2 ವಿರುದ್ಧ ಟ್ರಿನಿಡಾಡ್ ಮತ್ತು ಟೊಬ್ಯಾಗೊ (ಬೆಂಗಳೂರು, 4 ಗಂಟೆ), ರಾಯಲ್ ಚಾಲೆಂಜರ್‍ಸ್ ವಿರುದ್ಧ ಒಟಾಗೊ ವೋಲ್ಟ್ಸ್ ಬೆಂಗಳೂರು, 8 ಗಂಟೆ)
ಅ.13- ವಿಕ್ಟೋರಿಯಾ ಬುಶ್ರೆಂಜರ್‍ಸ್ ವಿರುದ್ಧ ವಯಾಂಬ (ದಿಲ್ಲಿ, 4 ಗಂಟೆ), ಡೈಮಂಡ್ ಈಗಲ್ಸ್ ವಿರುದ್ಧ ಇಸಿಬಿ 1 (ದಿಲ್ಲಿ, 8 ಗಂಟೆ).
ಅ.14- ಡೆಕ್ಕನ್ ಚಾರ್ಜರ್‍ಸ್ ವಿರುದ್ಧ ಟ್ರಿನಿಡಾಡ್ -ಟೊಬ್ಯಾಗೊ ಸಿಬಿ 1 (ದಿಲ್ಲಿ, 8 ಗಂಟೆ).

ಎರಡನೇ ಹಂತ: ಲೀಗ್ ಎ: ಎ-1, ಎ-2, ಬಿ-1, ಬಿ-1 ಹಾಗೂ ಲೀಗ್ ಬಿ : ಸಿ-1, ಸಿ-2, ಡಿ-1, ಡಿ-2.

ಅ. 15 : ಸಿ-1 ವಿರುದ್ಧ ಡಿ-2 (ಸ್ಥಳ- ಬೆಂಗಳೂರು, 8ಗಂಟೆ).
ಅ. 16 : ಎ-2 ವಿರುದ್ಧ ಬಿ-2 (ಸ್ಥಳ- ಹೈದರಾಬಾದ್, 4 ಗಂಟೆ), ಎ-1 ವಿರುದ್ಧ ಬಿ-1 (ಸ್ಥಳ ಬೆಂಗಳೂರು, 8 ಗಂಟೆ).
ಅ. 17 : ಸಿ-2 ವಿರುದ್ಧ ಡಿ-2 (ಸ್ಥಳ- ಬೆಂಗಳೂರು, 4 ಗಂಟೆ), ಸಿ-1 ವಿರುದ್ಧ ಡಿ-1 (ಸ್ಥಳ ಬೆಂಗಳೂರು, 8 ಗಂಟೆ).
ಅ. 18 : ಎ-2 ವಿರುದ್ಧ ಬಿ-1 (ಸ್ಥಳ- ಹೈದರಾಬಾದ್, 4 ಗಂಟೆ), ಎ-1 ವಿರುದ್ಧ ಬಿ-2 (ಸ್ಥಳ ಹೈದರಾಬಾದ್, 4 ಗಂಟೆ),
ಅ. 19 : ಸಿ-2 ವಿರುದ್ಧ ಡಿ-1 (ಸ್ಥಳ- ದಿಲ್ಲಿ, 8 ಗಂಟೆ)

ಅ. 21 : ಮೊದಲ ಸೆಮಿಫೈನಲ್ (ದಿಲ್ಲಿ, 8 ಗಂಟೆ),
ಅ. 22 : ಎರಡನೇ ಸೆಮಿಫೈನಲ್- (ಹೈದರಾಬಾದ್ 8 ಗಂಟೆ),

ಅ. 23 ಫೈನಲ್ (ಹೈದರಾಬಾದ್, 8 ಗಂಟೆ).

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X