ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚೇತರಿಸಿಕೊಂಡ ಗಾಯಕಿ ಗಂಗೂಬಾಯಿ
ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಂಸದ ಪ್ರಲ್ಹಾದ ಜೋಶಿ ಮತ್ತಿತರರು ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದರು. ಗೋಕುಲ ರಸ್ತೆಯ ಲೈಪ್ ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೈನಡುಕ ಹಾಗೂ ನಿತ್ರಾಣದ ಜ್ವರ ಇದೆ. ವಯಸ್ಸಿನ ಕಾರಣದಿಂದ ಹೀಗಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
kannada ಹುಬ್ಬಳ್ಳಿ hubballi ಕನ್ನಡ ಗಂಗೂಬಾಯಿ ಹಾನಗಲ್ gangubai hanagal ಹಿಂದೂಸ್ತಾನಿ ಗಾಯಕಿ vocalist lifeline hospital
Story first published: Monday, June 15, 2009, 12:44 [IST]