ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಟಿ ಸದನವನ್ನುದ್ದೇಶಿಸಿ ಪ್ರತಿಭಾ ಪಾಟೀಲ್ ಭಾಷಣ

By Staff
|
Google Oneindia Kannada News

Pratibha Patil
ನವದೆಹಲಿ, ಜೂ. 4 : ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಯೋಜನೆ, ಯೋಚನೆ ಹಾಗೂ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗುರುವಾರ ನೂತನ ಲೋಕಸಭೆಯಲ್ಲಿ ಜಂಟಿ ಸದನದ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭಾಷಣದ ಮುಖ್ಯಾಂಶಗಳು

* ಆರ್ಥಿಕ ಹಿಂಜರಿತಕ್ಕೆ ವಿಶೇಷ ಕಾಯಕಲ್ಪ
* ಪಾಕಿಸ್ತಾನದ ಸಂಬಂಧಕ್ಕೆ ಹೊಸ ರೂಪ
* ಉದ್ಯೋಗ ಸೃಷ್ಟಿಗೆ ವಿಶೇಷ ಕ್ರಮ
* ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು
* ಉದ್ಯೋಗ ಖಾತ್ರಿ ಯೋಜನೆ ಇನ್ನಷ್ಟು ಪರಿಣಾಮಕಾರಿ
* ಎಲ್ಲ ವರ್ಗದ ಜನರಿಗೆ ಸಮಾಜಿಕ ಭದ್ರತೆ ಒದಗಿಸುವುದು
* ವಿದೇಶದಲ್ಲಿರುವ ಭಾರತೀಯರ ಹಿತ ಕಾಪಾಡುವುದು
* ಲಂಕಾದಲ್ಲಿರುವ ತಮಿಳರ ರಕ್ಷಣೆಗೆ ಸರಕಾರ ಬದ್ಧ
* ಅಮೆರಿಕದೊಂದಿಗಿನ ಬಾಂಧವ್ಯ ವೃದ್ದಿ
* 100 ದಿನಗಳಲ್ಲಿ ಮಹಿಳಾ ವಿಧೇಯಕ ಮಂಡನೆ
* ಸರಕಾರಿ ನೌಕರಿಯಲ್ಲಿ ಮಹಿಳೆಯರಿಗೆ ಮೀಸಲು
* ಶೇ. 49ರಷ್ಟು ಸರಕಾರಿ ಕಂಪನಿಗಳು ಷೇರುಮ ಮಾರಾಟ
* ಮಹಿಳೆಯರಿಗೆ ಶೇ. 33 ವಿಧೇಯಕ ಜಾರಿ
* ನದಿಗಳ ಶುದ್ಧೀಕರಣಕ್ಕೆ ಯೋಜನೆ
* ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಯೋಜನೆ
* ಸಾಂಪ್ರಾದಾಯಕ ಕೃತ್ಯಗಳ ವಿರುದ್ದ ಇನ್ನಷ್ಟು ಬಿಗಿ ನಿಲುವು
* ಭಯೋತ್ಪಾದನೆ ಹತ್ತಿಕ್ಕಲು ಹೆಚ್ಚಿನ ಆಧ್ಯತೆ

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X