ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1947 ರಿಂದ 2009: ಪ್ರಧಾನ ಮಂತ್ರಿಗಳ ಪಟ್ಟಿ

By Staff
|
Google Oneindia Kannada News

Jawaharlal Nehru (Image courtesy: findagrave.com)
ನವದೆಹಲಿ, ಮೇ. 22 : ಭಾರತ ಸ್ವಾತಂತ್ರದ ನಂತರ 15 ಪ್ರಧಾನಮಂತ್ರಿಗಳು ದೇಶದಲ್ಲಿ ಆಡಳಿತ ನಡೆಸಿದ್ದಾರೆ. ಅದರಲ್ಲಿ ಭಾರತದ ಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಜವಾಹರ್ ಲಾಲ್ ನೆಹರು ಹೊರತುಪಡಿಸಿ ಯಾವ ನಾಯಕರು ಎರಡನೇ ಅವಧಿಗೆ ಪ್ರಧಾನಿಯಾದ ಉದಾಹರಣೆ ಇಲ್ಲ. ಆದರೆ, ದೇಶದ ಖ್ಯಾತ ಆರ್ಥಶಾಸ್ತ್ರಜ್ಞ ಡಾ ಮನಮೋಹನ್ ಸಿಂಗ್ ಪ್ರಥಮ ಅವಧಿಯನ್ನು ಯಶಸ್ವಿಯಾಗಿ ಮುಗಿಸಿ ಇದೀಗ ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭವಾಗಿದೆ. 1947 ರಿಂದ 2009ರ ವರೆಗೆ ದೇಶ ಆಳಿದ 15 ಪ್ರಧಾನಮಂತ್ರಿಗಳ ಹೆಸರು ಇಂತಿದೆ.

* ಜನಾಹರ್ ಲಾಲ್ ನೆಹರು (ಆಗಸ್ಟ್ 15, 1947-ಮೇ 1964)
* ಲಾಲ್ ಬಹದ್ದೂರ್ ಶಾಸ್ತ್ರೀ (ಜೂನ್ 9, 1964- ಜೂನ್ 11 1966)
* ಇಂದಿರಾ ಗಾಂಧಿ (ಜನವರಿ 24, 1966 - ಮಾರ್ಚ್ 24, 1977)
* ಮೊರಾರ್ಜಿ ದೇಸಾಯಿ (ಮಾರ್ಚ್ 24, 1977 - ಜುಲೈ 28, 1979 )
* ಚರನ್ ಸಿಂಗ್ (ಜುಲೈ 28, 1979 - ಜನವರಿ 14, 1980)
* ಇಂದಿರಾ ಗಾಂಧಿ (ಜನವರಿ 14, 1980 - ಅಕ್ಟೋಬರ್ 31, 1084)
* ರಾಜೀವ ಗಾಂಧಿ (ಅಕ್ಟೋಬರ್ 31, 1984 - ಡಿಸೆಂಬರ್ 2, 1989)
* ವಿಶ್ವನಾಥ್ ಪ್ರತಾಪ್ ಸಿಂಗ್ (ಡಿಸೆಂಬರ್ 2, 1989 - ನವೆಂಬರ್ 10, 1990)
* ಚಂದ್ರಶೇಖರ್ (ನವೆಂಬರ್ 10, 1990 - ಜೂನ್ 21, 1991)
* ಪಿ ವಿ ನರಸಿಂಹರಾವ್ (ಜೂನ್ 21, 1991 - ಮೇ 21, 1996)
* ಅಟಲ್ ಬಿಹಾರಿ ವಾಜಪೇಯಿ (ಮೇ 16, 1996 - ಜೂನ್ 1, 1996)
* ಎಚ್ ಡಿ ದೇವೇಗೌಡ (ಜೂನ್ 1, 1996 - ಏಪ್ರಿಲ್ 21, 1997)
* ಇಂದ್ರಕುಮಾರ್ ಗುಜ್ರಾಲ್ (ಮೇ 1, 1997 - ಮಾರ್ಚ್ 19, 1998)
* ಅಟಲ್ ಬಿಹಾರಿ ವಾಜಪೇಯಿ (ಮಾರ್ಚ್ 19, 1998 - ಮೇ 22, 2004)
* ಮನಮೋಹನ್ ಸಿಂಗ್ (ಮೇ 22, 2004, ಮೇ 20, 2009)
* ಮನಮೋಹನ್ ಸಿಂಗ್ (ಮೇ 22, 2009 ರಿಂದ)

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X