ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲಾವಾರು ವಿವರ
ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಶೇ.86ರಷ್ಟು ಫಲಿತಾಂಶ ಪಡೆದು ಈ ಬಾರಿ ಮೊದಲ ಸ್ಥಾನದಲ್ಲಿದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಚಿಕ್ಕೋಡಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಉಳಿದಂತೆ ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಚಿತ್ರದುರ್ಗ ಈ ಬಾರಿ 17 ಸ್ಥಾನ ಪಡೆದಿದೆ. ಹೋದ ವರ್ಷದಂತೆ ಈ ಬಾರಿಯೂ ಬೀದರ್ ಜಿಲ್ಲೆ ಶೇ.41ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.
ಕ್ರಮಾಂಕ | ಜಿಲ್ಲೆ | ಶೇಕಡಾ |
1 | ಉಡುಪಿ | 86.39 |
2 | ಮಂಡ್ಯ | 83.78 |
3 | ಚಿಕ್ಕೋಡಿ | 82.23 |
4 | ಮಂಗಳೂರು(ದ.ಕ) | 82.02 |
5 | ಉತ್ತರಕನ್ನಡ | 80.16 |
6 | ಬೆಳಗಾವಿ | 79.37 |
7 | ತುಮಕೂರು | 78.51 |
8 | ಬಾಗಲಕೋಟೆ | 78.26 |
9 | ಕೊಡಗು | 77.92 |
10 | ಗದಗ | 77.67 |
11 | ಧಾರವಾಡ | 76.43 |
12 | ರಾಮನಗರ | 75.95 |
13 | ಬಿಜಾಪುರ | 75.67 |
14 | ಬೆಂಗಳೂರು ಉತ್ತರ | 73.92 |
15 | ಬಳ್ಳಾರಿ | 73.82 |
16 | ಚಿಕ್ಕಮಗಳೂರು | 73.62 |
17 | ಚಿತ್ರದುರ್ಗ | 73.61 |
18 | ಬೆಂಗಳೂರು ದಕ್ಷಿಣ | 73.54 |
19 | ಶಿವಮೊಗ್ಗ | 73.38 |
20 | ಮಧುಗಿರಿ | 73.28 |
21 | ಮೈಸೂರು | 72.84 |
22 | ಬೆಂಗಳೂರು ಗ್ರಾಮೀಣ | 72.65 |
23 | ಕೊಪ್ಪಳ | 72.14 |
24 | ಕಳವು | 71.92 |
25 | ರಾಯಚೂರು | 71.78 |
26 | ಹಾವೇರಿ | 71.73 |
27 | ಹಾಸನ | 70.81 |
28 | ಗುಲ್ಬರ್ಗಾ | 69.53 |
29 | ಕೋಲಾರ | 68.48 |
30 | ಚಾಮರಾಜನಗರ | 66.38 |
31 | ಚಿಕ್ಕಬಳ್ಳಾಪುರ | 63.58 |
32 | ದಾವಣಗೆರೆ | 62.94 |
33 | ಬೀದರ್ | 41.08 |
(ದಟ್ಸ್ ಕನ್ನಡ ವಾರ್ತೆ)
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ
Comments
ಬೆಂಗಳೂರು thatskannada ದಟ್ಸ್ ಕನ್ನಡ kseeb ಕೆಎಸ್ ಇಇಬಿ sslc results may 1 ಎಸ್ಸೆಸ್ಸೆಲ್ಸಿ ಫಲಿತಾಂಶ ಎಸ್ಸೆಸ್ಸೆಲ್ಸಿ ಮೇ 1
Story first published: Friday, May 1, 2009, 16:15 [IST]