ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನಿ ಸ್ಟಿಫನ್ ಹಾಕಿಂಗ್ ಆಸ್ಪತ್ರೆಗೆ ದಾಖಲು

By Staff
|
Google Oneindia Kannada News

Stephen hawking
ಲಂಡನ್, ಏ. 22 : ಮೊಟರ್ ನ್ಯೂರಾನ್ ಕಾಯಿಲೆಗೆ ತುತ್ತಾಗಿ ಇಡೀ ಬದುಕು ಗಾಲಿ ಕುರ್ಚಿ ಮೇಲೆ ಕಳೆದ ಸುಪ್ರಸಿದ್ಧ ವಿಜ್ಞಾನಿ ಸ್ಟಿಫನ್ ಹಾಕಿಂಗ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಕೆಂಬ್ರಿಡ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟಿಫನ್ ಆಸ್ಪತ್ರೆಗೆ ದಾಖಲಾಗಿರುವುದು ವಿಶ್ವಾದ್ಯಂತ ಅನೇಕ ಪ್ರಮುಖರು ಕಳವಳ ವ್ಯಕ್ತಪಡಿಸಿದ್ದಾರೆ.

ಕೇವಲ ಮನೋಸ್ಥೈರ್ಯದಿಂದ ಎಲ್ಲರ ಕಣ್ಮಣಿಯಾಗಿರುವ ಸ್ಟಿಫನ್ ಹಾಕಿಂಗ್, ಖಗೋಳದ ಕಪ್ಪು ಕುಳಿಗಳ ವಿಸ್ಮಯಗಳನ್ನು ಬಯಲಿಗೆಳೆದಿದ್ದರು. 67 ವರ್ಷದ ಸ್ಟಿಫನ್ ಹಾಕಿಂಗ್ ಮೊಟರ್ ನ್ಯೂರಾನ್ ರೋಗಕ್ಕೆ ತುತ್ತಾಗಿದ್ದರು. ಅವರ ಇಡೀ ಶರೀರ ಅವರ ನಿಯಂತ್ರಣದಲ್ಲಿ ಇರಲಿಲ್ಲ. ಅವರಾಡುವ ಮಾತು ಯಾರಿಗೂ ಅರ್ಥವಾಗುವುದಿಲ್ಲ. ಧ್ವನಿ ಪರಿಷ್ಕಾರದ ಯಂತ್ರದ ಮೂಲಕವೇ ಅವರ ಮಾತುಕತೆ ಎನ್ನುವುದು ವಿಶೇಷವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X